ಕಡಿಲೆಕಾಯಿ ಪರಿಷೆ 2023: 200 ಕೆಜಿಯಷ್ಟು ಪ್ಲಾಸ್ಟಿಕ್ ಸೀಜ್
ಸೋಮವಾರ (ಡಿ.11) ರಿಂದ ಆರಭವಾಗಿದ್ದು, ಬುಧವಾರ ಅಂದರೇ ಡಿಸೆಂಬರ್ 13ನೇ ತಾರೀಕಿನವರೆಗು ಜಾತ್ರೆ ನಡೆಯುತ್ತದೆ. ಮಂಗಳವಾರ ಎರಡನೇ ದಿನವೂ ಕಡಲೆಕಾಯಿ ಪರಿಷೆಯ ಜಾತ್ರೆಯಲ್ಲಿ ಜನವೋ ಜನ. ಈ ಬಾರಿಯ ಕಡಿಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ. ಪರಿಷೆಗೆ ಬನ್ನಿ-ಕೈಚೀಲ ತನ್ನಿ ಎಂಬ ಧ್ಯೆಯದಡಿ ನಡೆಯುತ್ತಿದೆ.