ಪ್ರತಿದಿನ ಸೌತೆಕಾಯಿ ಸೇವಿಸಿದರೆ ಏನು ಪ್ರಯೋಜನ? ಇಲ್ಲಿದೆ ಮಾಹಿತಿ
ಎಲ್ಲರಿಗೂ ಇಷ್ಟವಾಗುವ ತರಕಾರಿಯಲ್ಲಿ ಸೌತೆಕಾಯಿಯೂ ಒಂದು. ಇದರಿಂದ ದೇಹಕ್ಕೆ ಹತ್ತಾರು ಪ್ರಯೋಜನಗಳಿವೆ. ಕೆಲ ಕಾಯಿಲೆಗಳನ್ನು ತಡೆಯುವ ಜೊತೆಗೆ ಅದನ್ನು ನಿವಾರಿಸುವ ಗುಣ ಸೌತೆಕಾಯಿಯಲ್ಲಿದೆ.
Updated on:Mar 06, 2022 | 12:46 PM

ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಮತ್ತು ಹೀರಿಕೊಳ್ಳುವ ನಾರಿನಾಂಶ ಹೆಚ್ಚಿರುತ್ತದೆ. ಇದರಿಂದ ತೂಕ ಇಳಿಸುವವರು ಸೌತೆಯನ್ನು ಹೆಚ್ಚು ಸೇವಿಸಿ.

ಸೌತೆಕಾಯಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆ ಆಗದಂತೆ ಸೌತೆಕಾಯಿ ತಡೆಯುತ್ತದೆ.

ಸೌತೆಕಾಯಿ ಸಲಾಡ್ನ ಪ್ರತಿನಿತ್ಯ ಸೇವಿಸಿ. ಪ್ರತಿದಿನ ಸೌತೆಕಾಯಿ ಸೇವಿಸಿದರೆ ಕರುಳಿನ ಕ್ರಿಯೆ ಸರಾಗವಾಗಿ ಆಗುತ್ತದೆ.

ಸೌತೆಕಾಯಿಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ. ಹೀಗಾಗಿ ಬ್ಯೂಟಿ ಪಾರ್ಲರ್ಗಳಲ್ಲಿ ಸೌತೆಕಾಯಿ ಹೆಚ್ಚಾಗಿ ಬಳಸುತ್ತಾರೆ.

ಜೀರ್ಣಕ್ರಿಯೆ ಸರಿಯಾಗಲು ಸೌತೆಕಾಯಿ ಸೇವಿಸಿ. ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಸೌತೆಕಾಯಿ ತಿನ್ನಿ.
Published On - 12:46 pm, Sun, 6 March 22
Related Photo Gallery

ಪಾಕಿಸ್ತಾನಕ್ಕೆ ಭಾರತದ ಶಾಕ್, ಪಹಲ್ಗಾಮ್ ಉಗ್ರ ಶ್ರೀಲಂಕಾದಲ್ಲಿ ಪತ್ತೆ

ತಂದೆಯಾದವನು ತನ್ನ ಮಕ್ಕಳಿಗೆ ಹೇಳಲೇಬೇಕಾದ ಸಂಗತಿಗಳಿವು

ನೆಲಮಂಗಲದಲ್ಲಿ KSRTC ಬಸ್- ಆಟೋ ನಡುವೆ ಭೀಕರ ಅಪಘಾತ; ಮೂವರು ದುರ್ಮರಣ

ಕನ್ನಡ ಸೇರಿದಂತೆ ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು

ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

IPL 2025: ಡಾಟ್ ಬಾಲ್ನಲ್ಲಿ ಸಿರಾಜ್ ಸೆಂಚುರಿ

ಆಹಾರ ಸಂಗ್ರಹಣೆಗೆ ಮುಂದಾದ ಪಾಕ್, ಪಾಕಿಸ್ತಾನಕ್ಕೆ ಇಂಡೋನೇಷ್ಯಾ ಚಾಟಿ

ಬೆಂಗಳೂರಿನಲ್ಲಿ ಮತ್ತೆ ಗುಡುಗು, ಸಿಡಿಲಿನ ಆರ್ಭಟ...ಇನ್ನೆಷ್ಟು ದಿನ ಮಳೆ?

ಮೂವರು ಶತಕ ಸರದಾರರ ಶೂನ್ಯ ಸಾಧನೆಯ ಕಥೆ

ಹಾಲುಣಿಸುವ ಮಹಿಳೆಯರು ಈ ರೀತಿಯ ಬ್ರಾ ಮಾತ್ರ ಧರಿಸಬೇಕಂತೆ
ಸಿಎಸ್ಕೆ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ರೊಮಾರಿಯೊ ಶೆಫರ್ಡ್

ಈ ಸೀಸನ್ನ 7ನೇ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ

ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ

ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ

ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್

ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್ಐಆರ್

ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ

ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ

ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!

ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್ಗೆ ಜೋಶಿ ಟಾಂಗ್
