ಬಜೆಟ್ ಬೆಲೆಗೆ 5G ಫೋನ್: ಇಲ್ಲಿದೆ 15,000 ರೂ. ಒಳಗಿನ ಆಕರ್ಷಕ ಸ್ಮಾರ್ಟ್​ಫೋನ್ಸ್

Best Budget 5G Smartphones: ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ಗಳಾದ ಶವೋಮಿ, ಟೆಕ್ನೋ, ವಿವೋ ಮತ್ತು ಪೋಕೋ ದಂತಹ ಉನ್ನತ ದರ್ಜೆಯ 5ಜಿ ಫೋನ್‌ಗಳು ಕೇವಲ 15,000 ರೂ. ಒಳಗಡೆ ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿದೆ. ಅವುಗಳು ಯಾವುದು ಎಂಬುದನ್ನು ನೋಡೋಣ.

Vinay Bhat
|

Updated on: Sep 24, 2023 | 3:01 PM

ಭಾರತದಲ್ಲಿ 5ಜಿ ಯುಗ ಆರಂಭವಾದ ಬಳಿಕ ಬಜೆಟ್ ಬೆಲೆಗೆ 5G ಬೆಂಬಲವಿರುವ ಸ್ಮಾರ್ಟ್​ಫೋನ್​ಗಳು ಅನಾವರಣಗೊಳ್ಳುತ್ತಿದೆ. ಅದುಕೂಡ ಅತ್ಯುತ್ತಮ ಬ್ರಾಂಡ್‌ಗಳಿಂದ ಬಂದ ಫೋನ್​ಗಳೇ ಆಗಿದೆ. ಈ ಫೋನ್‌ಗಳು ಆಕರ್ಷಕ ಫೀಚರ್ಸ್ ಮತ್ತು ವಿನ್ಯಾಸದ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ.

1 / 7
ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ಗಳಾದ ಶವೋಮಿ, ಟೆಕ್ನೋ, ವಿವೋ ಮತ್ತು ಪೋಕೋ ದಂತಹ ಉನ್ನತ ದರ್ಜೆಯ 5ಜಿ ಫೋನ್‌ಗಳು 15,000 ರೂ. ಒಳಗಡೆ ಲಭ್ಯವಿದೆ. ಅವುಗಳು ಯಾವುದು ಎಂಬುದನ್ನು ನೋಡೋಣ.

2 / 7
ರೆಡ್ಮಿ 12 5G: ಇದು 6.79-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಮ್ ಸ್ನಾಪ್​ಡ್ರಾಗನ್ 4 Gen 2 ಪ್ರೊಸೆಸರ್ ಹೊಂದಿದೆ. 50MP ಮುಖ್ಯ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದರ ಬೆಲೆ 4GB+128GB ರೂಪಾಂತರಕ್ಕೆ ರೂ. 10,999.

3 / 7
ಟೆಕ್ನೋ ಪೋವಾ 5 ಪ್ರೊ: ಈ ಫೋನ್ 6.78-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಇದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದರ ಬೆಲೆ 8GB+128GB ವೇರಿಯಂಟ್‌ಗೆ 14,999 ರೂ.

4 / 7
ವಿವೋ Y27: ಈ ಫೋನ್ 6.64 ಇಂಚಿನ IPS LCD ಪೂರ್ಣ HD ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G85 ಚಿಪ್ ಸೆಟ್ ನೀಡಲಾಗಿದೆ. ಹಿಂಭಾಗದಲ್ಲಿ 50MP ಮತ್ತು 2MP ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. 44W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಇದೆ. 6GB RAM, 128GB ಸ್ಟೋರೇಜ್ ರೂಪಾಂತರದ ಬೆಲೆ 14,999ರೂ.

5 / 7
ಪೋಕೋ M6 ಪ್ರೊ 5G: ಈ ಫೋನ್ 6.79 ಇಂಚಿನ ಪೂರ್ಣ HD ಪ್ಲಸ್ ಡಿಸ್ ಪ್ಲೇ, ಕ್ವಾಲ್ಕಮ್ ಸ್ನಾಪ್​ಡ್ರಾಗನ್ 4Gen2 ಚಿಪ್‌ಸೆಟ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 50MP ಮತ್ತು 2MP ಕ್ಯಾಮೆರಾಗಳು. 18W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಇದೆ. 4GB+64GB ರೂಪಾಂತರದ ಬೆಲೆ ರೂ. 10,999.

6 / 7
ಒಪ್ಪೋ A58 4ಜಿ: ಇದು 6.72-ಇಂಚಿನ ಪೂರ್ಣ HD ಪ್ಲಸ್ LCD ಡಿಸ್ ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೊ G85 ಚಿಪ್ ಸೆಟ್‌ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿ 50MP, 2MP ಕ್ಯಾಮೆರಾಗಳಿವೆ. 33W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 500mAh ಬ್ಯಾಟರಿ ಇದೆ. 6GB RAM, 128GB ರೂಪಾಂತರದ ಬೆಲೆ 14,999 ರೂ.

7 / 7
Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್