ಸ್ಮಾರ್ಟ್ ಫೋನ್ ಬಳಕೆದಾರರು ಆಗಾಗ ತಮ್ಮ ಫೋನನ್ನು ಬದಲಾವಣೆ ಮಾಡುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಇದಕ್ಕಾಗಿಯೇ ವಾರಕ್ಕೆ ಕಡಿಮೆ ಎಂದರೂ ಮೂರು-ನಾಲ್ಕು ಮೊಬೈಲ್ಗಳು ಮಾರುಕಟ್ಟೆಗೆ ಅಪ್ಪಳಿಸುತ್ತವೆ. ಮುಖ್ಯವಾಗಿ ಹೆಚ್ಚಿನವರು ವೇಗವಾಗಿ ಕೆಲಸ ಮಾಡುವ ಬಜೆಟ್ ಫೋನ್ಗಳನ್ನು ಎದುರು ನೋಡುತ್ತಿರುತ್ತಾರೆ. ಅಂಥವರಿಗಾಗಿಯೇ ಇದೀಗ ಬಿಡುಗಡೆ ಆಗಿದೆ ಲಾವಾ ಕಂಪನಿಯ ಲಾವಾ Z21 ಸ್ಮಾರ್ಟ್ ಫೋನ್.
1 / 5
ಹೌದು, ಬಜೆಟ್ ಪ್ರಿಯರಿಗೆಂದೇ ದೇಶಿಯ ಮುಂಚೂಣಿಯ ಮೊಬೈಲ್ ತಯಾರಿಕಾ ಸಂಸ್ಥೆ ಲಾವಾ ಹೊಸ ಲಾವಾ Z21 ಫೋನ್ ಬಿಡುಗಡೆ ಮಾಡಿದೆ. 2GB RAM, 32GB ಸ್ಟೋರೇಜ್ ಸಾಮರ್ಥ್ಯವಿರುವ ಈ ಫೋನ್ ಬೆಲೆ ಕೇವಲ ರೂ. 5,299 ರೂ.