ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್‌ಗಳು ಬೆಸ್ಟ್: ಬೆಲೆ ತುಂಬಾ ಕಡಿಮೆ
Best Water Geyser Under 3000: ಇದೀಗ ಚಳಿಗಾಲ ಆರಂಭವಾಗಿದ್ದು ಬಿಸಿ ನೀರಿನ ಸ್ನಾನ ಬೇಕೇ ಬೇಕು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಶೀತ-ಜ್ವರ ಸೇರಿದಂತೆ ಆರೋಗ್ಯ ತೊಂದರೆ ಕಾಡುತ್ತದೆ. ಅದಕ್ಕಾಗಿಯೇ ಥಟ್ ಎಂದು ಬಿಸಿ ಆಗುವ ಅನೇಕ ಗೀಸರ್‌ಗಳು ಇಂದು ಮಾರುಕಟ್ಟೆಯಲ್ಲಿದೆ. ಇವುಗಳು ಕಡಿಮೆ ದರದಲ್ಲಿ ಕೂಡ ದೊರೆಯುತ್ತದೆ. ಇಲ್ಲಿದೆ ನೋಡಿ 3,000 ರೂ. ಒಳಗೆ ಲಭ್ಯವಿರುವ ಕೆಲವು ಅತ್ಯುತ್ತಮ ಗೀಸರ್‌ಗಳು...