AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್: ಬೆಲೆ ತುಂಬಾ ಕಡಿಮೆ

Best Water Geyser Under 3000: ಇದೀಗ ಚಳಿಗಾಲ ಆರಂಭವಾಗಿದ್ದು ಬಿಸಿ ನೀರಿನ ಸ್ನಾನ ಬೇಕೇ ಬೇಕು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಶೀತ-ಜ್ವರ ಸೇರಿದಂತೆ ಆರೋಗ್ಯ ತೊಂದರೆ ಕಾಡುತ್ತದೆ. ಅದಕ್ಕಾಗಿಯೇ ಥಟ್ ಎಂದು ಬಿಸಿ ಆಗುವ ಅನೇಕ ಗೀಸರ್​ಗಳು ಇಂದು ಮಾರುಕಟ್ಟೆಯಲ್ಲಿದೆ. ಇವುಗಳು ಕಡಿಮೆ ದರದಲ್ಲಿ ಕೂಡ ದೊರೆಯುತ್ತದೆ. ಇಲ್ಲಿದೆ ನೋಡಿ 3,000 ರೂ. ಒಳಗೆ ಲಭ್ಯವಿರುವ ಕೆಲವು ಅತ್ಯುತ್ತಮ ಗೀಸರ್‌ಗಳು...

Vinay Bhat
|

Updated on: Jan 28, 2024 | 6:55 AM

Share
ಬಜಾಜ್ ಸ್ಪ್ಲೆಂಡೋರಾ: ಕಡಿಮೆ ಬೆಲೆಯಲ್ಲಿ ದೊರೆಯುವ ಅತ್ಯುತ್ತಮ ಗೀಸರ್ ಎಂದರೆ ಅದು ಬಜಾಜ್ ಕಂಪನಿಯ ಗೀಸರ್. ಬಜಾಜ್ ಸ್ಪೆಂಡೋರಾ ತಂದಿರುವ 3 ಲೀಟರ್ ಸಾಮರ್ಥ್ಯದ ಗೀಸರ್​ನ ಮೂಲ ಬೆಲೆ ರೂ. 5,890. ಸದ್ಯ ರಿಯಾಯಿತಿದರಲ್ಲಿ ಇದು ರೂ. 2,899 ಕ್ಕೆ ಖರೀದಿಸಬಹುದು.

1 / 5
ಕ್ರಾಂಪ್ಟನ್ ಗೀಸರ್: 3,000 ಶ್ರೇಣಿಯಲ್ಲಿ ಲಭ್ಯವಿರುವ ಅತ್ಯುತ್ತಮ ಗೀಸರ್​ಗಳಲ್ಲಿ ಇದುಕೂಡ ಒಂದಾಗಿದೆ. ಇದರ ಮೂಲ ಬೆಲೆ ರೂ. 7,299, ಆದರೆ 52 ಶೇಕಡಾ ರಿಯಾಯಿತಿ ಪಡೆದು ರೂ. 3,493 ಕ್ಕೆ ನಿಮ್ಮದಾಗಿಸಬಹುದು. 5 ಲೀಟರ್ ಸಾಮರ್ಥ್ಯದ ಈ ನೀರಿನ ಗೀಸರ್​ 3 ಕೆಜಿಗಿಂತ ಹೆಚ್ಚು ತೂಗುತ್ತದೆ.

2 / 5
ಓರಿಯಂಟ್ ಔರಾ: ಓರಿಯಂಟ್ ಔರಾ ಇನ್‌ಸ್ಟಂಟ್ ಪ್ರೊ ಗೀಸರ್​ನ ಮೂಲ ಬೆಲೆ 5,490 ರೂ.. ಆದರೆ, ಸದ್ಯ 51 ರಷ್ಟು ರಿಯಾಯಿತಿಯ ಭಾಗವಾಗಿ 2,690 ರೂ. ಗೆ ಮಾರಾಟ ಆಗುತ್ತಿದೆ. 3 ಲೀಟರ್ ಸಾಮರ್ಥ್ಯದ ಈ ಗೀಸರ್​ 2.8 ಕೆ.ಜಿ ಇದೆ.

3 / 5
ಕ್ರಾಂಪ್ಟನ್ ಇನ್‌ಸ್ಟಾಬ್ಲಿಸ್: ಕ್ರಾಂಪ್ಟನ್‌ನ ಈ ಗೀಸರ್​ ಬೆಲೆ ರೂ. 4,400 ಆದರೆ 41 ಶೇಕಡಾ ರಿಯಾಯಿತಿ ಪಡೆದು ರೂ. 2,598ಕ್ಕೆ ಖರೀದಿಸಬಹುದು. ಈ ಗೀಸರ್​ 3000 ವ್ಯಾಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು 2.4 ಕೆಜಿ ತೂಗುತ್ತದೆ. 2 ವರ್ಷಗಳ ವ್ಯಾರಂಟಿ ಕೂಡ ಇದೆ.

4 / 5
ವಿ-ಗಾರ್ಡ್ Zio ಇನ್‌ಸ್ಟಂಟ್ ವಾಟರ್ ಗೀಸರ್: ವಿ-ಗಾರ್ಡ್​ ಕಂಪನಿಯ ಈ ಗೀಸರ್‌ನ ಮೂಲ ಬೆಲೆ ರೂ. 4,700. ಆದರೆ ಸದ್ಯ 38 ಪ್ರತಿಶತ ರಿಯಾಯಿತಿಯೊಂದಿಗೆ ರೂ. 2,899 ಕ್ಕೆ ಮಾರಾಟ ಆಗುತ್ತಿದೆ. 3 ಲೀಟರ್ ಸಾಮರ್ಥ್ಯದ ಈ ವಾಟರ್ ಗ್ರೀಸರ್, 3 ಕಿಲೋವ್ಯಾಟ್ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ.

5 / 5
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು

ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ

ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!

ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ

ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ

ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!

ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ

ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ