Deepika Das: ‘ಅಂತರಪಟ’ ಧಾರಾವಾಹಿಯಲ್ಲಿ ಸಮೀರಾ ಆಗಿ ಬಂದ ನಟಿ ದೀಪಿಕಾ ದಾಸ್

|

Updated on: Apr 27, 2023 | 10:27 AM

ದೀಪಿಕಾ ದಾಸ್ ಎರಡು ಬಾರಿ ದೊಡ್ಮನೆಗೆ ಬಂದಿದ್ದಾರೆ. ಆದರೆ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದೆ ಬಹಳ ಸಮಯ ಆಗಿತ್ತು. ಈಗ ಅವರು ಮತ್ತೆ ಧಾರಾವಾಹಿಗೆ ಮರಳಿದ್ದಾರೆ.

1 / 5
ನಟಿ ದೀಪಿಕಾ ದಾಸ್ ಅವರು ‘ನಾಗಿಣಿ’ ಧಾರಾವಾಹಿ ಮೂಲಕ ಎಲ್ಲರಿಗೂ ಪರಿಚಯಗೊಂಡರು. ಬಳಿಕ ಅವರು ‘ಬಿಗ್ ಬಾಸ್​’ ಮನೆ ಒಳಗೆ ಪ್ರವೇಶ ಪಡೆದರು. ದೀಪಿಕಾ ದಾಸ್​ ಈಗ ಕಿರುತೆರೆಗೆ ಮರಳುತ್ತಿದ್ದಾರೆ.

2 / 5
ದೀಪಿಕಾ ದಾಸ್ ಎರಡು ಬಾರಿ ದೊಡ್ಮನೆಗೆ ಬಂದಿದ್ದಾರೆ. ಆದರೆ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದೆ ಬಹಳ ಸಮಯ ಆಗಿತ್ತು. ಈಗ ಅವರು ಮತ್ತೆ ಧಾರಾವಾಹಿಗೆ ಮರಳಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

3 / 5
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಂತರಪಟ’ ಧಾರಾವಾಹಿಯಲ್ಲಿ ದೀಪಿಕಾ ದಾಸ್ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಸಮೀರಾ ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

4 / 5
ಶೂಟಿಂಗ್ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

5 / 5
ದೀಪಿಕಾ ದಾಸ್ ಸಿನಿಮಾ ರಂಗದಲ್ಲೂ ಬ್ಯುಸಿ ಇದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಕಾಣಿಸಿಕೊಂಡ ಬಳಿಕ ಅವರು ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ.