Bigg Boss House: ಹೇಗಿದೆ ನೋಡಿ ಬಿಗ್ ಬಾಸ್ ಹೊಸ ಮನೆ ಡಿಸೈನ್

|

Updated on: Jun 22, 2024 | 1:18 PM

ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. 2ನೇ ಸೀಸನ್​ ಅನ್ನು ಸಲ್ಮಾನ್​ ಖಾನ್​ ನಡೆಸಿಕೊಟ್ಟಿದ್ದರು. ಈ ಬಾರಿ ನಿರೂಪಕರ ಬದಲಾವಣೆ ಆಗಿದೆ. ‘ಬಿಗ್ ಬಾಸ್​ ಒಟಿಟಿ 3’ ಶೋಗೆ ಅನಿಲ್​ ಕಪೂರ್​ ನಿರೂಪಣೆ ಮಾಡಲಿದ್ದಾರೆ.

1 / 7
‘ಬಿಗ್​ ಬಾಸ್​ ಒಟಿಟಿ 3’ಗೆ ಶುಕ್ರವಾರ (ಜೂನ್ 21) ಅದ್ದೂರಿ ಓಪನಿಂಗ್ ಸಿಕ್ಕಿದೆ. ಅನಿಲ್ ಕಪೂರ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಇದು ಪ್ರಸಾರ ಕಾಣಲಿದೆ.

2 / 7
ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. 2ನೇ ಸೀಸನ್​ ಅನ್ನು ಸಲ್ಮಾನ್​ ಖಾನ್​ ನಡೆಸಿಕೊಟ್ಟಿದ್ದರು. ಈ ಬಾರಿ ನಿರೂಪಕರ ಬದಲಾವಣೆ ಆಗಿದೆ. ‘ಬಿಗ್ ಬಾಸ್​ ಒಟಿಟಿ 3’ ಶೋಗೆ ಅನಿಲ್​ ಕಪೂರ್​ ನಿರೂಪಣೆ ಮಾಡಲಿದ್ದಾರೆ.

ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. 2ನೇ ಸೀಸನ್​ ಅನ್ನು ಸಲ್ಮಾನ್​ ಖಾನ್​ ನಡೆಸಿಕೊಟ್ಟಿದ್ದರು. ಈ ಬಾರಿ ನಿರೂಪಕರ ಬದಲಾವಣೆ ಆಗಿದೆ. ‘ಬಿಗ್ ಬಾಸ್​ ಒಟಿಟಿ 3’ ಶೋಗೆ ಅನಿಲ್​ ಕಪೂರ್​ ನಿರೂಪಣೆ ಮಾಡಲಿದ್ದಾರೆ.

3 / 7
ಪ್ರತಿ ಬಾರಿ ಬಿಗ್ ಬಾಸ್ ಮನೆ ಗಮನ ಸೆಳೆಯುತ್ತದೆ. ಈ ಬಾರಿಯೂ ಬಿಗ್ ಬಾಸ್ ಮನೆ ಗಮನ ಸೆಳೆದಿದೆ. ಹೊಸ ರೂಪದಲ್ಲಿ ಬಿಗ್ ಬಾಸ್ ಮನೆಯನ್ನು ನಿರ್ಮಾಣ ಮಾಡಲಾಗಿದೆ.

4 / 7
ಉಳಿದ ಭಾಷೆಯ ಬಿಗ್ ಬಾಸ್ ಮನೆಗಳಿಗೆ ಹೋಲಿಕೆ ಮಾಡಿದರೆ ಹಿಂದಿ ಬಿಗ್ ಬಾಸ್ ಮನೆ ಸಖತ್ ಅದ್ದೂರಿ ಆಗಿರುತ್ತದೆ. ಮನೆ ಒಳಗಿನ ಡಿಸೈನ್ ಕೂಡ ಡಿಫರೆಂಟ್ ಆಗಿರುತ್ತದೆ.

5 / 7
‘ಬಿಗ್ ಬಾಸ್ ಒಟಿಟಿ 3’ನ ಬೆಡ್​ರೂಂ ಇದು. ಲೈಟಿಂಗ್​​ನಿಂದ ಹಿಡಿದು ಎಲ್ಲವೂ ಅದ್ಭುತವಾಗಿದೆ. ಇದು ಗಮನ ಸೆಳೆಯುತ್ತಿದೆ.

6 / 7
ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾ ಕೂಡ ಸಖತ್ ಆಗಿದೆ. ಈ ಫೋಟೋಗಳು ಗಮನ ಸೆಳೆಯುತ್ತವೆ.

7 / 7
ಇದು ಬಿಗ್ ಬಾಸ್ ಮನೆಯ ಎಂಟ್ರಿ. ಮನೆಯ ಎಂಟ್ರಿಯಲ್ಲೇ ಸಖತ್ ಆದ ಎರಡು ಗೊಂಬೆಗಳು ಇವೆ. ಮೇಲ್ಭಾಗದಲ್ಲಿ ಛತ್ರಿಗಳನ್ನು ನೇತು ಹಾಕಲಾಗಿದೆ.