ಗೆಲ್ಲುತ್ತಾರಾ ಸಿಂಗಲ್ ಸಿಂಹಿಣಿ ಮೋಕ್ಷಿತಾ? ಪ್ಲಸ್ ಏನು? ಮೈನಸ್ ಏನು?

Bigg Boss Kannada Season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಬಹಳ ಹತ್ತಿರ ಬಂದಾಗಿದೆ. ಇದೇ ಭಾನುವಾರ ವಿಜೇತರ ಘೋಷಣೆ ಆಗಲಿದೆ. ಕಪ್ ಗೆಲ್ಲುವ ರೇಸ್​ನಲ್ಲಿ ಆರು ಮಂದಿ ಇದ್ದಾರೆ. ಹನುಮಂತು, ಮೋಕ್ಷಿತಾ, ತ್ರಿವಿಕ್ರಮ್, ಭವ್ಯಾ, ಮಂಜು ಮತ್ತು ರಜತ್. ಇದರಲ್ಲಿ ಮೋಕ್ಷಿತಾ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು. ಮೋಕ್ಷಿತಾ ಕಪ್ ಗೆಲ್ಲುತ್ತಾರಾ? ಅವರ ಪ್ಲಸ್ ಏನು? ಮೈನಸ್ ಏನು?

ಗೆಲ್ಲುತ್ತಾರಾ ಸಿಂಗಲ್ ಸಿಂಹಿಣಿ ಮೋಕ್ಷಿತಾ? ಪ್ಲಸ್ ಏನು? ಮೈನಸ್ ಏನು?
Mokshitha Dis

Updated on: Jan 24, 2025 | 9:33 PM

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us