AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre: ಡಲ್ಲಾಸ್ ಮೃಗಾಲಯದಿಂದ ಉದ್ದ ಮೀಸೆಯುಳ್ಳ ಎರಡು ಎಂಪರರ್ ತಮರಿನ್ ಕೋತಿಗಳು ಕಳ್ಳತನ!

ಡಲ್ಲಾಸ್ ಮೃಗಾಲಯದಿಂದ ಎರಡು ಕೋತಿಗಳು ನಾಪತ್ತೆಯಾಗಿದ್ದು, ಮೃಗಾಲಯದ ಮುಖ್ಯಸ್ಥರು ಅವುಗಳನ್ನು ಕದ್ದಿದ್ದಾರೆಂದು ಮೃಗಾಲಯವು ಹೇಳಿಕೊಂಡಿದೆ. ಇದು ಈ ಮೃಗಾಲಯದಲ್ಲಿ ನಡೆದ ನಾಲ್ಕನೇ ಪ್ರಕರಣ ಇದಾಗಿದೆ.

TV9 Web
| Edited By: |

Updated on:Feb 01, 2023 | 10:43 PM

Share
Bizarre news Dallas Zoo emperor tamarin monkeys stolen in North Texas details in kannada

ಡಲ್ಲಾಸ್ ಮೃಗಾಲಯದಿಂದ ಎರಡು ಎಂಪರರ್ ತಮರಿನ್ ಕೋತಿಗಳು ನಾಪತ್ತೆಯಾಗಿದ್ದು, ಮೃಗಾಲಯದ ಮುಖ್ಯಸ್ಥರು ಅವುಗಳನ್ನು ಕದ್ದಿದ್ದಾರೆಂದು ಶಂಕಿಸಲಾಗಿದೆ. ಕೋತಿಗಳು ತಮ್ಮ ಆವಾಸಸ್ಥಾನದಿಂದ ಕಣ್ಮರೆಯಾಗಿರುವುದನ್ನು ಗಮನಿಸಿದ ನಂತರ ಮೃಗಾಲಯವು ಅಧಿಕಾರಿಗಳನ್ನು ಎಚ್ಚರಿಸಿದೆ.

1 / 5
Bizarre news Dallas Zoo emperor tamarin monkeys stolen in North Texas details in kannada

ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡಿದ ಮೃಗಾಲಯವು, ಸೋಮವಾರ ಬೆಳಿಗ್ಗೆ (ಜನವರಿ 30), ಪ್ರಾಣಿಗಳ ಆರೈಕೆ ತಂಡವು ನಮ್ಮ ಎಂಪರರ್ ತಮರಿನ್ ಕೋತಿಗಳಲ್ಲಿ ಎರಡು ನಾಪತ್ತೆಯಾಗಿರುವುದನ್ನು ಪತ್ತೆ ಹೆಚ್ಚಿದೆ. ಈ ಬಗ್ಗೆ ಡಲ್ಲಾಸ್ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ.

2 / 5
Bizarre news Dallas Zoo emperor tamarin monkeys stolen in North Texas details in kannada

ಎಂಪರರ್ ತಮರಿನ್ ಕೋತಿಗಳು ಆವಸ ಸ್ಥಾನದ ಬಳಿಯೇ ಇರುತ್ತಿದ್ದವು. ಆದರೆ ಜನವರಿ 30ರಂದು ಎರಡು ನಾಪತ್ತೆಯಾಗಿದ್ದು, ಅವುಗಳ ಆವಸಸ್ಥಾನದ ಬಳಿ ಮತ್ತು ಮೃಗಾಲಯದ ಎಲ್ಲಾ ಭಾಗಗಳಲ್ಲಿ ಹುಡಕಾಡಿದರೂ ಪತ್ತೆಯಾಗಿಲ್ಲ ಎಂದು ಮೃಗಾಲಯವು ಹೇಳಿಕೊಂಡಿದೆ.

3 / 5
Bizarre news Dallas Zoo emperor tamarin monkeys stolen in North Texas details in kannada

ಡಲ್ಲಾಸ್ ಮೃಗಾಲಯದಲ್ಲಿ ಇದು ನಾಲ್ಕನೇ ಘಟನೆಯಾಗಿದ್ದು, ಬಾಹ್ಯ ವ್ಯಕ್ತಿಗಳು ಮೃಗಾಲಯದೊಂದಿಗೆ ಕೈ ಜೋಡಿಸಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಜನವರಿ ತಿಂಗಳ ಆರಂಭದಲ್ಲಿ, ನೋವಾ ಎಂಬ ಚಿರತೆ ಆವಾಸಸ್ಥಾನದಿಂದ ತಪ್ಪಿಸಿಕೊಂಡಿತ್ತು.

4 / 5
Bizarre news Dallas Zoo emperor tamarin monkeys stolen in North Texas details in kannada

ಇನ್ನು ನೋವಾ ಪತ್ತೆಗಾಗಿ ಸಿಬ್ಬಂದಿ ವ್ಯಾಪಕ ಹುಡುಕಾಟ ನಡೆಸಿದ್ದರು. ಪರಿಣಾಮ ಹುಡುಕಾಟದ ಹಲವಾರು ಗಂಟೆಗಳ ನಂತರ ಚಿರತೆ ಪತ್ತೆಯಾಗಿತ್ತು. ಅಷ್ಟು ಮಾತ್ರವಲ್ಲ, ಕಳೆದ ವಾರವಷ್ಟೇ, ಪಿನ್ ಎಂಬ ಲ್ಯಾಪೆಟ್ ಮುಖದ ರಣಹದ್ದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿತ್ತು.

5 / 5

Published On - 10:39 pm, Wed, 1 February 23

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ