Updated on: Mar 05, 2022 | 5:21 PM
ಅತಿಯಾಗಿ ಧೂಮಪಾನ ಮಾಡುವವರಿಗೆ ಮೆಣಸು ತುಂಬಾ ಪ್ರಯೋಜನಕಾರಿಯಾಗಿದೆ. ಕರಿಮೆಣಸಿನಿಂದ ಮಾಡಿದ ಎಣ್ಣೆಯನ್ನು ನಿಯಮಿತವಾಗಿ ವಾಸನೆ ಮಾಡಿ. ಅಥವಾ ಕಾಳುಮೆಣಸನ್ನು ನೇರವಾಗಿ ತಿಂದರೂ ಧೂಮಪಾನದ ಅಭ್ಯಾಸ ಕಡಿಮೆಯಾಗುತ್ತದೆ.
ಮೆಣಸಿನ ಕಾಳು ದೇಹದಲ್ಲಿನ ಅತಿಯಾದ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಸುಲಭವಾಗಿ ಕಳೆದುಕೊಳ್ಳಲು ಕರಿಮೆಣಸಿನ ಕಾಳು ನೆರವಾಗುತ್ತದೆ.
Published On - 3:57 pm, Sat, 5 March 22