ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾರುಖ್ ಖಾನ್ ಕುಟುಂಬ
ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಸೆಕ್ಸಿ ಉಡುಗೆ ತೊಟ್ಟು ಭಾಗವಹಿಸಿದ್ದ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್
ಎನ್ಎಂಎಸಿಸಿ ಉದ್ಘಾಟನೆಯಲ್ಲಿ ಸರಳವಾಗಿ ಆದರೆ ಸುಂದರವಾಗಿ ಕಾಣಿಸಿಕೊಂಡ ಐಶ್ವರ್ಯಾ ರೈ, ಮಗಳು ಸಹ ಜೊತೆಗಿದ್ದಾಳೆ.
ಎನ್ಎಂಎಸಿಸಿ ಉದ್ಘಾಟನೆಯಲ್ಲಿ ಇಡೀ ಕುಟುಂಬದೊಟ್ಟಿಗೆ ಭಾಗಿಯಾದ ಆಮಿರ್ ಖಾನ್, ಭಾವಿ ಅಳಿಯ ಸಹ ಜೊತೆಗಿದ್ದಾರೆ.
ಎನ್ಎಂಎಸಿಸಿ ಉದ್ಘಾಟನೆಯಲ್ಲಿ ಕುಟುಂಬದೊಟ್ಟಿಗೆ ಭಾಗಿಯಾಗಿದ್ದ ಆಮಿರ್ ಖಾನ್