Updated on: Dec 11, 2020 | 1:36 PM
ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಂದ ಗೋಪೂಜೆ
ಗೋ ಮಾತೆಯ ಆಶೀರ್ವಾದ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ
ಹಸುವಿಗೆ ಗೋಗ್ರಾಸ ನೀಡುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ
ಕಾವೇರಿಯಲ್ಲಿ ಗೋಪೂಜೆ
ಹಸುವಿಗೆ ತಿಲಕ ಇಟ್ಟ ಬಿಎಸ್ ಯಡಿಯೂರಪ್ಪ
ಹಸು ಮತ್ತು ಕರುವಿಗೆ ಸಿಎಂ ಯಡಿಯೂರಪ್ಪ ತಿಲಕ ಇಟ್ಟರು
ಗೋ ಮಾತೆಗೆ ಧನ್ಯತಾಭಾವದಿಂದ ನಮಸ್ಕರಿಸುತ್ತಿರುವ ಸಿಎಂ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪರಿಂದ ಗೋಪೂಜೆ
ಗೋ ಮಾತೆಯ ಆಶೀರ್ವಾದ ಪಡೆದ ಬಿಎಸ್ ಯಡಿಯೂರಪ್ಪ
Published On - 1:28 pm, Fri, 11 December 20