Weight Loss: ಬೇಸಿಗೆ ಮಾತ್ರವಲ್ಲದೆ ವರ್ಷವಿಡೀ ಮಜ್ಜಿಗೆಯನ್ನು ಸೇವಿಸುವವರಿರುತ್ತಾರೆ. ಆದರೆ ಅದರ ಪ್ರಯೋಜನಗಳು ತಿಳಿದಿರುವುದಿಲ್ಲ. ಇಲ್ಲಿದೆ ನೋಡಿ ಮಜ್ಜಿಗೆಯ ಸೇವನೆಯಿಂದಾಗುವ ಉಪಯೋಗಗಳು.
1 / 6
1ಚಮಚ ತಾಜಾ ಶುಂಠಿ ರಸವನ್ನು ತೆಗೆದುಕೊಳ್ಳಿ. ತಾಜಾ ಮಜ್ಜಿಗೆಗೆ ಈ ಶುಂಠಿಯ ರಸವನ್ನು ಸೇರಿಸಿ. ಇದು ಪಿತ್ತರಸ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ ಮತ್ತು ತೂಕ ನಷ್ಟಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
2 / 6
ಬೇಸಿಗೆಯಲ್ಲಿ ದೇಹವನ್ನು ಚೈತನ್ಯಗೊಳಿಸಲು ಮತ್ತು ಮನಸ್ಥಿತಿಯನ್ನು ಸರಿಪಡಿಸಲು ಒಂದು ಲೋಟ ಮಜ್ಜಿಗೆ ಸಾಕು.