ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್​: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ

ಉಕ್ರೇನ್​ ರಷ್ಯಾ ಯುದ್ಧ ಮುಂದುವರೆದಿದೆ. ರಷ್ಯಾ ದಾಳಿಗೆ ನೂರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ನಾಡಿನಲ್ಲಿ ಒಂದೊಂದು ದೃಶ್ಯವೂ ಭಯಹುಟ್ಟಿಸುವಂತಿದೆ. ಮನಕಲಕುವ ಕೆಲವು ಫೋಟೋಗಳು ಇಲ್ಲಿವೆ ನೋಡಿ.

| Updated By: Pavitra Bhat Jigalemane

Updated on: Feb 25, 2022 | 11:34 AM

ಫೆ. 24 ರಂದು ಪೂರ್ವ ಉಕ್ರೇನಿಯನ್ ಪಟ್ಟಣವಾದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ವ್ಯಕ್ತಿಯು ತನ್ನ ನಾಶವಾದ ಕಟ್ಟಡದ ಹೊರಗೆ ಕುಳಿತಿರುವ ದೃಶ್ಯ

1 / 11
ಉಕ್ರೇನಿಯನ್ ನಗರದ ಖಾರ್ಕಿವ್‌ನ ಉತ್ತರದ ಹೊರವಲಯದಲ್ಲಿ ಶೆಲ್ ದಾಳಿಯ ನಂತರ ರಾಕೆಟ್‌ನ ದೇಹವು ಫ್ಲಾಟ್‌ನಲ್ಲಿ ಸಿಲುಕಿಕೊಂಡಾಗ ಕಾಣಿಸಿದ್ದು ಹೀಗೆ

2 / 11
 ಪೂರ್ವ ಉಕ್ರೇನ್ ಪಟ್ಟಣದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ತುರ್ತು ಘಟಕದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗ ಕಂಡುಬಂದಿದ್ದು ಹೀಗೆ

3 / 11
ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನಿಯನ್ ಸೈನಿಕರು ಸಿದ್ಧರಾಗುತ್ತಿರುವ ದೃಶ್ಯ.

4 / 11
ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಾಕೆಟ್‌  ದಾಳಿಯಿಂದ  ಹಾನಿಗೊಳಗಾದ ವಾಹನದ ಕಾಣಿಸಿದ್ದು ಹೀಗೆ.

5 / 11
ರಷ್ಯಾ ದಾಳಿಗೆ ಕಂಗೆಟ್ಟು ರಾಜಧಾನಿ ಕೀವ್​ ಪಟ್ಟಣ ತೊರೆದು ಮಗುವನನ್ಉ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಮಹಿಳೆ

6 / 11
ಮೆಟ್ರೋ ನಿಲ್ದಾಣದ ಬಳಿ ಸಂಗಾತಿಯಿಂದ ದೂರ ಹೋಗುತ್ತಿರುವಾಗ ಜೋಡಿಯೊಂದು ಕಾಣಿಕೊಂಡಿದ್ದು ಹೀಗೆ

7 / 11

ಹಾನಿಗೊಳಗಾದ ಮಿಲಿಟರಿಯ ರಾಡಾರ್ ಉಪಕರಣಗಳು ಮತ್ತು ಕಾರು  ಮಾರಿಯುಪೋಲ್‌ನ ಹೊರಗಿನ ಉಕ್ರೇನಿಯನ್​ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

8 / 11
ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಷ್ಯಾದ ಶೆಲ್ ದಾಳಿಯ ಸಮಯದಲ್ಲಿ ಜನರು ಆಶ್ರಯದಲ್ಲಿ ನಿಂತಿರುವಾಗ ಮಗು ಕುರ್ಚಿಯ ಮೇಲೆ  ಮಲಗಿರುವ ಮನಕಲಕುವ ದೃಶ್ಯ..

9 / 11
ರಷ್ಯಾ ದಾಳಿಯಿಂದ ಆಹಾರಕ್ಕೂ ಪರದಾಡುತ್ತಿರುವ ಜನ ನೀರನ್ನು ಕೊಳ್ಳಲು ಅಂಗಡಿಯ ಮುಂದೆ ಕಾಣಿಸಿಕೊಂಡಿದ್ದಾರೆ.

10 / 11
ಉಕ್ರೇನ್​ನ ನಗರಗಳಲ್ಲಿ ಬಾಂಬ್​ ಸ್ಫೂಟಗೊಂಡ ಬಳಿಕ  ಉಕ್ರೇನ್‌ನ ಕೈವ್‌ನಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ತನ್ನ ಮಗಳೊಂದಿಗೆ ಮಹಿಳೆ ರೈಲಿಗಾಗಿ ಕಾಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ

11 / 11
Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ

ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ

ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ