Updated on:Feb 25, 2022 | 7:18 AM
ಉಕ್ರೇನಿಯನ್ ಅಧ್ಯಕ್ಷ ಶರಣಾಗಲು ನಿರಾಕರಿಸಿದ್ದು, ರಷ್ಯಾ ಉಕ್ರೇನ್‌ನ ಮಿಲಿಟರಿ ನೆಲೆಗಳನ್ನು ನಾಶಮಾಡುವುದನ್ನು ಮುಂದುವರೆಸಿದೆ.
ಉಕ್ರೇನ್‌ನಲ್ಲಿ ಹದಗೆಟ್ಟ ಪರಿಸ್ಥಿತಿಯಿಂದಾಗಿ, ಜನರು ಭಯ ಭೀತರಾಗಿದ್ದಾರೆ ಮತ್ತು ಸುರಕ್ಷಿತವಾಗಿರಲು ಪ್ರಯತ್ನಿಸುತ್ತಿದ್ದಾರೆ.
ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನ ಅನೇಕ ಭಾಗಗಳಲ್ಲಿ ಜ್ವಾಲೆಗಳು ಕಾಣಿಸಿಕೊಂಡವು.
ಉಕ್ರೇನಿಯನ್ ನ್ಯಾಷನಲ್ ಗಾರ್ಡ್ನ ಪ್ರಧಾನ ಕಛೇರಿಯನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ. ಉಕ್ರೇನಿಯನ್ ಸೈನ್ಯದಲ್ಲಿ ಅನೇಕ ಸಾವುನೋವುಗಳು ಸಂಭವಿಸಿವೆ.
ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಸಾಕಷ್ಟು ಹಾನಿಯಾಗಿದೆ.
ರಷ್ಯಾದ ಶೆಲ್ ದಾಳಿಯಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದಾರೆ.
ರಷ್ಯಾದ ದಾಳಿ ಜನರಲ್ಲಿ ಭೀತಿ ಮೂಡಿಸಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
Published On - 10:45 pm, Thu, 24 February 22