AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶರಣಾಗಲು ನಿರಾಕರಿಸಿದರೆ, ರಷ್ಯಾ ಉಕ್ರೇನ್‌ನ ಸೇನಾ ನೆಲೆಗಳನ್ನು ನಾಶಮಾಡುವುದನ್ನು ಮುಂದುವರೆಸಿದೆ.

ಗಂಗಾಧರ​ ಬ. ಸಾಬೋಜಿ
| Edited By: |

Updated on:Feb 25, 2022 | 7:18 AM

Share
ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ದಾಳಿ ಮಾಡಿದ್ದು, ದೇಶದಾದ್ಯಂತ ವಿನಾಶವನ್ನು ಉಂಟುಮಾಡಿದೆ.

1 / 9
ರಷ್ಯಾ 11 ಉಕ್ರೇನಿಯನ್ ನಗರಗಳ ಮೇಲೆ ದಾಳಿ ಮಾಡಿದೆ. ಒಡೆಸ್ಸಾದಲ್ಲಿ ಹೆಚ್ಚು ಪರಿಣಾಮ ಬೀರಿದೆ.

2 / 9
Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ಉಕ್ರೇನಿಯನ್ ಅಧ್ಯಕ್ಷ ಶರಣಾಗಲು ನಿರಾಕರಿಸಿದ್ದು, ರಷ್ಯಾ ಉಕ್ರೇನ್​ನ ಮಿಲಿಟರಿ ನೆಲೆಗಳನ್ನು ನಾಶಮಾಡುವುದನ್ನು ಮುಂದುವರೆಸಿದೆ.

3 / 9
Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ಉಕ್ರೇನ್‌ನಲ್ಲಿ ಹದಗೆಟ್ಟ ಪರಿಸ್ಥಿತಿಯಿಂದಾಗಿ, ಜನರು ಭಯ ಭೀತರಾಗಿದ್ದಾರೆ ಮತ್ತು ಸುರಕ್ಷಿತವಾಗಿರಲು ಪ್ರಯತ್ನಿಸುತ್ತಿದ್ದಾರೆ.

4 / 9
Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನ ಅನೇಕ ಭಾಗಗಳಲ್ಲಿ ಜ್ವಾಲೆಗಳು ಕಾಣಿಸಿಕೊಂಡವು.

5 / 9
Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ಉಕ್ರೇನಿಯನ್ ನ್ಯಾಷನಲ್ ಗಾರ್ಡ್​ನ ಪ್ರಧಾನ ಕಛೇರಿಯನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ. ಉಕ್ರೇನಿಯನ್ ಸೈನ್ಯದಲ್ಲಿ ಅನೇಕ ಸಾವುನೋವುಗಳು ಸಂಭವಿಸಿವೆ.

6 / 9
Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಸಾಕಷ್ಟು ಹಾನಿಯಾಗಿದೆ.

7 / 9
Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ರಷ್ಯಾದ ಶೆಲ್ ದಾಳಿಯಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದಾರೆ.

8 / 9
Russia-Ukraine War Photos: ರಷ್ಯಾ ಮತ್ತು ಉಕ್ರೇನ್​​ ಯುದ್ಧದ ಭೀಕರತೆ; ಇಲ್ಲಿವೆ ಫೋಟೋಗಳು

ರಷ್ಯಾದ ದಾಳಿ ಜನರಲ್ಲಿ ಭೀತಿ ಮೂಡಿಸಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

9 / 9

Published On - 10:45 pm, Thu, 24 February 22

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ

'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?

ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!

ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ

‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ

ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!

ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ

ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?