Diabetes: ಸಕ್ಕರೆ ಕಾಯಿಲೆ ಇರುವವರು ಈರುಳ್ಳಿ ಸೇವಿಸಬಹುದಾ? ಇಲ್ಲಿದೆ ತಜ್ಞರ ಸಲಹೆ
ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಗಳಲ್ಲಿ ಒಂದು. ಹಸಿ ಈರುಳ್ಳಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಹಾಗಾದ್ರೆ ಮಧುಮೇಹ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಹುದಾ ಎಂದು ಈಗ ತಿಳಿದುಕೊಳ್ಳೋಣ.