‘ಗೋಲ್ಡ್ ಫ್ಯಾಕ್ಟರಿ’ ತೋರಿಸಿದ ಚಂದನ್ ಶೆಟ್ಟಿ-ಸುಜಯ್ ಶಾಸ್ತ್ರಿ; ಹೇಗಿದೆ ಹೊಸ ಸಾಂಗ್?
ಚಂದನ್ ಶೆಟ್ಟಿ ನಟನೆ, ಸುಜಯ್ ಶಾಸ್ತ್ರಿ ನಿರ್ದೇಶನದ ‘ಎಲ್ರ ಕಾಲೆಳೆಯುತ್ತೆ ಕಾಲ’ ಸಿನಿಮಾದಿಂದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಅಭಿಮಾನಿಗಳಿಗೆ ಈ ಸಾಂಗ್ ಇಷ್ಟ ಆಗಿದೆ.
Published On - 3:04 pm, Wed, 10 August 22