
ಬಗೆಬಗೆಯ ಫೋಟೋಶೂಟ್ನಲ್ಲಿ ನಿವೇದಿತಾ ಗೌಡ ಮಿಂಚುತ್ತಾರೆ. ಇದಲ್ಲದೆ ಸಾಕಷ್ಟು ರೀಲ್ಸ್ ಕೂಡ ಮಾಡುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ನಿವೇದಿತಾ ರೀಲ್ಸ್ ನೋಡಿ ಅಭಿಮಾನಿಗಳು ಸಖತ್ ಖಷಿಪಡುತ್ತಾರೆ. ಅವರ ಡ್ಯಾನ್ಸ್ ಅನೇಕರಿಗೆ ಇಷ್ಟವಾಗುತ್ತದೆ.

ಇನ್ಸ್ಟಾಗ್ರಾಮ್ನಲ್ಲಿ ನಿವೇದಿತಾಗೆ 13 ಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಹಿಂಬಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಹಲವು ಪೋಸ್ಟ್ಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.

ಬಿಗ್ ಬಾಸ್ ಬಳಿಕ ನಿವೇದಿತಾಗೆ ಅಭಿಮಾನಿ ಬಳಗ ಹಿರಿದಾಗಿದೆ.

ನಿವೇದಿತಾ ಗೌಡ
Published On - 3:57 pm, Wed, 15 December 21