AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕಾರಣಗಳಿಗಾಗಿಯೇ ದಿನದಲ್ಲಿ ಒಂದು ಬಾರಿಯಾದರೂ ಚಪಾತಿ ತಿನ್ನಬೇಕು ಎಂದು ಹೇಳುವುದು!

ರಾತ್ರಿ ಊಟದ ಭಾಗವಾಗಿ ಚಪಾತಿಯನ್ನು ತಿನ್ನುವುದರಿಂದ ದೇಹ ತೂಕ ಕಡಿಮೆಯಾಗುವುದರ ಜೊತೆಗೆ ಮತ್ತಿನ್ನೆಷ್ಟೋ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ರಾತ್ರಿ ಊಟದಲ್ಲಿ ತಿಂದರೆ ಮಾತ್ರವಲ್ಲ, ದೈನಂದಿನ ವೇಳೆಯಲ್ಲಿ ಕನಿಷ್ಠ ಒಂದು ಸಾರಿಯಾದರೂ ಚಪಾತಿ ತಿಂದರೂ ಕೂಡ ಸಮಾನ ಫಲಿತಾಂಶವನ್ನು ನೀಡುತ್ತದೆ.

ಸಾಧು ಶ್ರೀನಾಥ್​
|

Updated on: Apr 20, 2023 | 12:47 PM

Share
ಪ್ರತಿದಿನ ಎರಡು ಸಾಮಾನ್ಯ ಚಪಾತಿಗಳನ್ನು ತಿನ್ನುವುದರಿಂದ ಅದರಲ್ಲಿ ಇರುವ ಅಧಿಕ ನಾರಿನಾಂಶದಿಂದಾಗಿ (Fibrous substances) ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ  ಇರುತ್ತದೆ. ಹೆಚ್ಚಿನ ಕಾಲ ಹಸಿವು ಆಗದಂತೆ ಮಾಡುತ್ತದೆ. ಇತರ ಆಹಾರಗಳೊಂದಿಗೆ ಹೋಲಿಸಿದರೆ ಇದರಲ್ಲಿ ಕ್ಯಾಲರಿ ಅಂಶಗಳೂ ಕಡಿಮೆಯೇ. ಆದ್ದರಿಂದ ಸುಲಭವಾಗಿ ದೇಹ ತೂಕವನ್ನು ಕಡಿಮೆ ಮಾಡಲು ನಿಮ್ಮ ಮೊದಲ ಆಯ್ಕೆ ಚಪಾತಿ ಆಗಬೇಕಾಗುತ್ತದೆ.

1 / 4
ಚಪಾತಿಯಲ್ಲಿರುವ ಹೆಚ್ಚಿನ ಕಬ್ಬಿಣಾಂಶವು ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಕ್ರಮಬದ್ಧಗೊಳಿಸುತ್ತದೆ. ಈ ಆಹಾರವು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದುದರಿಂದಲೇ ರಕ್ತಹೀನತೆಯಿಂದ ಬಳಲುತ್ತಿರುವವರು ಚಪಾತಿಯನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉತ್ತಮ.

2 / 4
ಚಪಾತಿಯಲ್ಲಿ ‘ಬಿ’, ‘ಇ’ ವಿಟಮಿನ್‌ಗಳ ಜೊತೆಗೆ ಕಾಪರ್‌, ಜಿಂಕ್‌, ಅಯೋಡಿನ್‌, ಮಂಗನೀಸ್‌, ಸಿಲಿಕಾನ್‌, ಪೊಟಾಶಿಯಂ, ಕ್ಯಾಲ್ಷಿಯಂ.. ಮುಂತಾದ ಪದಾರ್ಥಗಳು ಪುಷ್ಕಳವಾಗಿ ದೊರೆಯುತ್ತವೆ. ಹಾಗೆಯೇ ಚಪಾತಿಯಲ್ಲಿ ಇರುವ ಪ್ರಮುಖ ಅಂಶ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಿಂದ ಇಡೀ ದಿನ ದೇಹ ಶಕ್ತಿಯೊಂದಿಗೆ ಉತ್ಸಾಹದಿಂದ ಇರಬಹುದು.

3 / 4
ಚಪಾತಿಯಲ್ಲಿರುವ ಸತು ಮತ್ತು ಇತರ ಖನಿಜಾಂಶಗಳು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಿಂದ ಚರ್ಮವು ಯಾವುದೇ ತೊಂದರೆಗಳಿಲ್ಲದೆ ಯೌವನದಿಂದ ಹೊಳೆಯುತ್ತದೆ.

4 / 4
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ