Chenab Bridge: ಭೂ ಲೋಕದ ಸ್ವರ್ಗದಂತಿದೆ ಚೆನಾಬ್ ಸೇತುವೆ, ಇದು ಜಗತ್ತಿನ ಅತಿ ಎತ್ತರದ ರೈಲು ಸೇತುವೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 15, 2022 | 1:03 PM

ಆಗಸ್ಟ್ 14 ರಂದು, ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ರೈಲು ಸೇತುವೆಯು ಒಂದು ಮೈಲಿಗಲ್ಲನ್ನು ಸಾಧಿಸಿತು, ಸೇತುವೆಯ ಮೇಲ್ಪದರವು ಗೋಲ್ಡನ್ ಜಾಯಿಂಟ್‌ನೊಂದಿಗೆ ಪೂರ್ಣಗೊಂಡಿತು.

1 / 5
ಡಿಸೆಂಬರ್‌ನಲ್ಲಿ ರೈಲು ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆಯಿರುವ ಚೆನಾಬ್ ಸೇತುವೆಯ ಅದ್ಭುತ ಚಿತ್ರಗಳನ್ನು ಭಾರತೀಯ ರೈಲ್ವೆ ಹಂಚಿಕೊಂಡಿದೆ. ಟ್ವಿಟರ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ರೈಲ್ವೆ ಇಲಾಖೆ  ಸುಂದರವಾದ ಚೆನಾಬ್ ಸೇತುವೆಯ ದೃಶ್ಯ ಎಂದು ಬರೆದಿದೆ.

2 / 5
ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಫೋಟೋ ಕಾಣಬಹುದು. ಈ ಫೋಟೋದಲ್ಲಿ ಸೇತುವೆಯು ದಿಗಂತಕ್ಕೆ ಹೋಗುತ್ತಿರುವಂತೆ ತೋರುತ್ತಿದೆ.

ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಫೋಟೋ ಕಾಣಬಹುದು. ಈ ಫೋಟೋದಲ್ಲಿ ಸೇತುವೆಯು ದಿಗಂತಕ್ಕೆ ಹೋಗುತ್ತಿರುವಂತೆ ತೋರುತ್ತಿದೆ.

3 / 5
Chenab Bridge

Chenab Bridge

4 / 5
Chenab Bridge

Chenab Bridge

5 / 5
Chenab Bridge

Chenab Bridge