Kannada News Photo gallery Chikkaballapur, Shravan Month: Huge demand for flowers, farmers are full happy, taja suddi
ಶ್ರಾವಣ ಮಾಸ: ಹೂಗಳಿಗೆ ಭಾರಿ ಬೇಡಿಕೆ, ರೈತರಿಗೆ ಕಾಸೋ ಕಾಸು
ಶ್ರಾವಣ ಮಾಸ ಬಂದ ಹಿನ್ನಲೆ ಶುಭ ಕಾರ್ಯಗಳು ಆರಂಭವಾಗಿದ್ದು ರೈತರು ಬೆಳೆದ ಹೂಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರು ದಿಲ್ ಖುಷ್ ಆಗಿದ್ದಾರೆ. ರೈತರು ಸುಲಭವಾಗಿ ಹಣ ಮಾಡುವ ಹೂ ಬೆಳೆಯುತ್ತ ಮುಖ ಮಾಡಿದ್ದಾರೆ.