ಚಿಕ್ಕಬಳ್ಳಾಪುರ: 112 ಅಡಿಗಳ ಎತ್ತರದ ಆದಿಯೋಗಿ ಮುಂದೆ ಸಾವಿರಾರು ಜನರ ದೀಪಾವಳಿ ಸಂಭ್ರಮ

isha foundation chikkaballapur: ಬೆಂಗಳೂರು ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ. 

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2023 | 8:06 PM

ರಾಜಧಾನಿ ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ,
ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ. 

ರಾಜಧಾನಿ ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ. 

1 / 5
112 ಅಡಿಗಳ ಎತ್ತರದ ಅಪರೂಪದ ಆದಿಯೋಗಿ ಶಿವನ ವಿಗ್ರಹ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ. 
ಆದ್ಯಾತ್ಮಿಕ ಗುರು, ಯೋಗ ಗುರು ಜಗ್ಗಿ ವಾಸುದೇವ್, ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

112 ಅಡಿಗಳ ಎತ್ತರದ ಅಪರೂಪದ ಆದಿಯೋಗಿ ಶಿವನ ವಿಗ್ರಹ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ. ಆದ್ಯಾತ್ಮಿಕ ಗುರು, ಯೋಗ ಗುರು ಜಗ್ಗಿ ವಾಸುದೇವ್, ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

2 / 5
ಪ್ರತಿದಿನ ಆದಿಯೋಗಿ ನೋಡಲು ಸಾವಿರಾರು ಜನರು ಆಗಮಿಸ್ತಿದ್ದಾರೆ. ಸೋಮವಾರದ ದೀಪಾವಳಿ ಅಮವಾಸ್ಯೆ ಪ್ರಯುಕ್ತ ಆದಿಯೋಗಿ 
ನೋಡಲು ಜನಸಾಗರವೆ ಹರಿದು ಬಂದಿತ್ತು. ಅದರಲ್ಲೂ ಆದಿಯೋಗಿ ಬಳಿ ಎಲ್ಲಿ ನೋಡಿದ್ರೂ ಎತ್ತ ನೊಡಿದ್ರೂ ಮಹಿಳಾ ಭಕ್ತರ ದಂಡೆ ಕಾಣಿಸುತ್ತಿತ್ತು.

ಪ್ರತಿದಿನ ಆದಿಯೋಗಿ ನೋಡಲು ಸಾವಿರಾರು ಜನರು ಆಗಮಿಸ್ತಿದ್ದಾರೆ. ಸೋಮವಾರದ ದೀಪಾವಳಿ ಅಮವಾಸ್ಯೆ ಪ್ರಯುಕ್ತ ಆದಿಯೋಗಿ ನೋಡಲು ಜನಸಾಗರವೆ ಹರಿದು ಬಂದಿತ್ತು. ಅದರಲ್ಲೂ ಆದಿಯೋಗಿ ಬಳಿ ಎಲ್ಲಿ ನೋಡಿದ್ರೂ ಎತ್ತ ನೊಡಿದ್ರೂ ಮಹಿಳಾ ಭಕ್ತರ ದಂಡೆ ಕಾಣಿಸುತ್ತಿತ್ತು.

3 / 5
ರಾಜಧಾನಿ ಬೆಂಗಳೂರಿನಿಂದ ಆದಿಯೋಗಿ ಈಶಾ ಪೌಂಡೇಷನ್ ಕೇವಲ 70 ಕಿಲೋ ಮೀಟರ್ ದೂರವಿದ್ದು, ರಾಜಧಾನಿ ಬೆಂಗಳೂರಿನ 
ಜನರಿಗೆ ಒನ್ ಡೇ ಪಿಕ್ನಿಕ್ ಜೊತೆ ದೇವರ ದರ್ಶನ ಮಾಡಿದಂತಾಗುತ್ತೆ ಅಂತ ಇತ್ತಿಚಿಗೆ ನಂದಿಗಿರಿಧಾಮದ ಬದಲು ಇಶಾ ಪೌಂಡೇಷನ್​ಗೆ ಬರುತ್ತಿದ್ದಾರೆ. 
ಈಶಾ ಪೌಂಡೇಷನ್ ಬಳಿ ದೇವರ ಭಕ್ತಿಯಲ್ಲಿ ಸಮಯ ಹೋಗಿದ್ದೆ ಗೊತ್ತಾಗಲ್ಲ ಎನ್ನುತ್ತಾರೆ ಭಕ್ತರು.

ರಾಜಧಾನಿ ಬೆಂಗಳೂರಿನಿಂದ ಆದಿಯೋಗಿ ಈಶಾ ಪೌಂಡೇಷನ್ ಕೇವಲ 70 ಕಿಲೋ ಮೀಟರ್ ದೂರವಿದ್ದು, ರಾಜಧಾನಿ ಬೆಂಗಳೂರಿನ ಜನರಿಗೆ ಒನ್ ಡೇ ಪಿಕ್ನಿಕ್ ಜೊತೆ ದೇವರ ದರ್ಶನ ಮಾಡಿದಂತಾಗುತ್ತೆ ಅಂತ ಇತ್ತಿಚಿಗೆ ನಂದಿಗಿರಿಧಾಮದ ಬದಲು ಇಶಾ ಪೌಂಡೇಷನ್​ಗೆ ಬರುತ್ತಿದ್ದಾರೆ. ಈಶಾ ಪೌಂಡೇಷನ್ ಬಳಿ ದೇವರ ಭಕ್ತಿಯಲ್ಲಿ ಸಮಯ ಹೋಗಿದ್ದೆ ಗೊತ್ತಾಗಲ್ಲ ಎನ್ನುತ್ತಾರೆ ಭಕ್ತರು.

4 / 5
ಒಂದಡೆ ದೇವರ ಮೇಲಿನ ಭಕ್ತಿ, ಮತ್ತೊಂದೆಡೆ 112 ಅಡಿಗಳ ಆದಿಯೋಗಿ ಪ್ರತಿಮೆ, ಜನರನ್ನು ಕೈಬಿಸಿ ಕರೆಯುತ್ತಿದೆ. ಇದ್ರಿಂದ 
ಈಶಾ ಪೌಂಡೇಷನ್​ಗೆ ಬರುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಿರೀಕ್ಷೆಯಷ್ಟು ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಜನ ಊಟ, ತಿಂಡಿ ಮತ್ತು ನೀರಿಗೂ ಪರದಾಡಿದ್ದಾರೆ.

ಒಂದಡೆ ದೇವರ ಮೇಲಿನ ಭಕ್ತಿ, ಮತ್ತೊಂದೆಡೆ 112 ಅಡಿಗಳ ಆದಿಯೋಗಿ ಪ್ರತಿಮೆ, ಜನರನ್ನು ಕೈಬಿಸಿ ಕರೆಯುತ್ತಿದೆ. ಇದ್ರಿಂದ ಈಶಾ ಪೌಂಡೇಷನ್​ಗೆ ಬರುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಿರೀಕ್ಷೆಯಷ್ಟು ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಜನ ಊಟ, ತಿಂಡಿ ಮತ್ತು ನೀರಿಗೂ ಪರದಾಡಿದ್ದಾರೆ.

5 / 5

Published On - 8:02 pm, Mon, 13 November 23

Follow us
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ