Skin care: ಚರ್ಮದ ಜಿಗುಟುತನ ಹೊಗಲಾಡಿಸಲು ತೆಂಗಿನ ನೀರು ಸಹಕಾರಿ..! ಇಲ್ಲಿದೆ ಮಾಹಿತಿ

Updated on: Jun 05, 2022 | 7:00 AM

Coconut water: ಆರೋಗ್ಯದ ಜೊತೆಗೆ, ತೆಂಗಿನ ನೀರನ್ನು ಚರ್ಮಕ್ಕೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಜಿಗುಟುತನವನ್ನು ತೆಗೆದುಹಾಕಬಹುದು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡಬಹುದು.

1 / 5
ತೆಂಗಿನ ನೀರನ್ನು ಚರ್ಮದ ಆರೈಕೆಯಲ್ಲಿ ಅತ್ಯುತ್ತಮವೆಂದು 
ಪರಿಗಣಿಸಲಾಗಿದೆ. ಇದನ್ನು ಸರಿಯಾಗಿ ಬಳಸುವುದರಿಂದ 
ಎಣ್ಣೆಯುಕ್ತ ಚರ್ಮದ ಜಿಗುಟುತನವನ್ನು 
ಹೋಗಲಾಡಿಸಬಹುದು. ತೆಂಗಿನ ನೀರನ್ನು ನೀವು ಹೇಗೆ 
ಬಳಸಬಹುದು ಎಂಬುದನ್ನು
 ತಿಳಿಯಿರಿ.

ತೆಂಗಿನ ನೀರನ್ನು ಚರ್ಮದ ಆರೈಕೆಯಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ಸರಿಯಾಗಿ ಬಳಸುವುದರಿಂದ ಎಣ್ಣೆಯುಕ್ತ ಚರ್ಮದ ಜಿಗುಟುತನವನ್ನು ಹೋಗಲಾಡಿಸಬಹುದು. ತೆಂಗಿನ ನೀರನ್ನು ನೀವು ಹೇಗೆ ಬಳಸಬಹುದು ಎಂಬುದನ್ನು ತಿಳಿಯಿರಿ.

2 / 5

ಫೇಸ್ ಮಾಸ್ಕ್: ಅದರ ಫೇಸ್ ಮಾಸ್ಕ್ ಮಾಡಲು, ಅದಕ್ಕೆ ಜೇನುತುಪ್ಪ ಮತ್ತು ಅರಿಶಿನ ಪುಡಿಯನ್ನು ಸೇರಿಸಿ. ಈ ಪೇಸ್ಟ್​ನ್ನು ಮುಖಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ. ಸುಮಾರು 10 ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.

3 / 5

4 / 5

5 / 5

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us