CSR 762: ಜಬರ್​ದಸ್ತ್ ಬೈಕ್, 110 ಕಿ.ಮೀ ಮೈಲೇಜ್: ಸಿಗಲಿದೆ 40 ಸಾವಿರ ರೂ. ಸಬ್ಸಿಡಿ..!

CSR 762 Electric Bike Price: ಸ್ವಿಚ್ CSR 762 ಬೈಕ್​ನಲ್ಲಿ 3.7 kW-hr ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ನೀಡಲಾಗಿದ್ದು, ಇದು 10 kW ಪವರ್ ಮತ್ತು 56 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jun 04, 2022 | 7:17 PM

ಎಲೆಕ್ಟ್ರಿಕ್ ಬೈಕ್ ತಯಾರಿಕಾ ಸಂಸ್ಥೆ ಸ್ವಿಚ್ ಮೋಟೋಕಾರ್ಪ್ ಕೊನೆಗೂ ಭಾರತೀಯ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ CSR 762 ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ ಕಂಪನಿಯು 2022 ರಲ್ಲಿ ಸಿಎಸ್ಆರ್ 762 ಯೋಜನೆಯಲ್ಲಿ 100 ಕೋಟಿ ರೂ. ಹೂಡಿಕೆ ಮಾಡಲಿದೆ.

1 / 5
 ಸ್ವಿಚ್ CSR 762 ಬೈಕ್​ನಲ್ಲಿ 3.7 kW-hr ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ನೀಡಲಾಗಿದ್ದು, ಇದು 10 kW ಪವರ್ ಮತ್ತು 56 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಈ ಬ್ಯಾಟರಿಯನ್ನು ಸಹ ಬದಲಾಯಿಸಬಹುದಾಗಿದೆ. ಹಾಗೆಯೇ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್ ಅಂದರೆ CCS ಬ್ಯಾಟರಿ ಚಾರ್ಜರ್ ಸಹಾಯದಿಂದ ಚಾರ್ಜ್ ಮಾಡಬಹುದು.

2 / 5
CSR 762 ಇ-ಬೈಕ್​ನಲ್ಲಿ ಕಂಪನಿಯು 3 ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಅವುಗಳೆಂದರೆ ಸ್ಪೋರ್ಟ್, ರಿವರ್ಸ್ ಮತ್ತು ಪಾರ್ಕಿಂಗ್. ಈ ಮೋಟಾರ್‌ಸೈಕಲ್‌ಗೆ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಅನ್ನು ನೀಡಲಾಗಿದೆ. ಜೊತೆಗೆ ಸೆಂಟ್ರಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಶಕ್ತಿಯುತ 3 kW ಸಾಮರ್ಥ್ಯ ಹೊಂದಿದೆ. ಇದಲ್ಲದೇ 5 ಇಂಚಿನ TFT ಕಲರ್ ಡಿಸ್​ಪ್ಲೇ ಜೊತೆಗೆ ಥರ್ಮೋಸಿಫೊನ್ ಕೂಲಿಂಗ್ ಸಿಸ್ಟಂ ನೀಡಲಾಗಿದೆ.

3 / 5
ಇನ್ನು CSR 762  ಬೈಕ್​ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್​ ಮಾಡಿದರೆ  CSR 762 ಮಾಡಿದರೆ 110 ಕಿ.ಮೀ ವರೆಗೆ ಚಲಿಸಬಹುದು. ಇಲ್ಲಿ ಬ್ಯಾಟರಿ ಬದಲಿಸುವ ಅವಕಾಶ ಇರುವುದರಿಂದ ಎರಡು ಬ್ಯಾಟರಿಗಳೊಂದಿಗೆ ದೂರ ಪ್ರಯಾಣವನ್ನು ಕೂಡ ಮಾಡಬಹುದು. ಹಾಗೆಯೇ ಈ ಬೈಕ್​ನ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ.

4 / 5
ಅಂದಹಾಗೆ CSR 762 ಎಲೆಕ್ಟ್ರಿಕ್ ಬೈಕ್​ನ ಎಕ್ಸ್ ಶೋ ರೂಂ ಬೆಲೆ 1.65 ಲಕ್ಷ ರೂ. ಇದಾಗ್ಯೂ ಈ ಬೈಕ್ ಮೇಲೆ 40 ಸಾವಿರ ರೂಪಾಯಿ ಸಬ್ಸಿಡಿಯೂ ಸಿಗಲಿದೆ ಎಂದು ಸ್ವಿಚ್ ಮೋಟೋಕಾರ್ಪ್ ಕಂಪೆನಿ ತಿಳಿಸಿದೆ.

5 / 5
Follow us
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ