Prashanth Neel Birthday: ಪ್ರಶಾಂತ್ ನೀಲ್ ಜನ್ಮದಿನದೊಂದಿಗೆ ‘ಕೆಜಿಎಫ್ ಚಾಪ್ಟರ್ 2’ 50 ಡೇಸ್ ಸಂಭ್ರಮಾಚರಣೆ; ಸಾಥ್ ನೀಡಿದ ಯಶ್, ಪ್ರಭಾಸ್

TV9 Digital Desk

| Edited By: shivaprasad.hs

Updated on:Jun 04, 2022 | 4:06 PM

Prabhas | Yash | Vijay Kiraganduru: ಇಂದು (ಜೂ.4) ಪ್ರಶಾಂತ್ ನೀಲ್ ಅವರ ಜನ್ಮದಿನ. ಬೆಂಗಳೂರಿನಲ್ಲಿ ಅವರು ತಮ್ಮ ಸಿನಿಮಾ ತಂಡದೊಂದಿಗೆ ವಿಶೇಷ ದಿನವನ್ನು ಸಂಭ್ರಮಿಸಿದ್ದಾರೆ. ಯಶ್ ಹಾಗೂ ಪ್ರಭಾಸ್ ಸಾಥ್ ನೀಡಿದ್ದು, ‘ಕೆಜಿಎಫ್ ಚಾಪ್ಟರ್ 2’ 50ನೇ ದಿನದ ಸಂಭ್ರಮವನ್ನೂ ಆಚರಿಸಲಾಗಿದೆ.

Jun 04, 2022 | 4:06 PM
ಇಂದು (ಜೂ.4) ಪ್ರಶಾಂತ್ ನೀಲ್ ಅವರ ಜನ್ಮದಿನ. ಬೆಂಗಳೂರಿನಲ್ಲಿ ಅವರು ತಮ್ಮ ಸಿನಿಮಾ ತಂಡದೊಂದಿಗೆ ವಿಶೇಷ ದಿನವನ್ನು ಸಂಭ್ರಮಿಸಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

1 / 7
ಪ್ರಶಾಂತ್ ನೀಲ್ ಜನ್ಮದಿನದೊಂದಿಗೆ ‘ಕೆಜಿಎಫ್ ಚಾಪ್ಟರ್ 2’ ಚಿತ್ರ 50 ದಿನ ಪೂರೈಸಿದ ಸಂಭ್ರಮವನ್ನೂ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಇಬ್ಬರು ಪ್ಯಾನ್​ ಇಂಡಿಯಾ ಸ್ಟಾರ್​ಗಳು ಭಾಗವಹಿಸಿದ್ದು ವಿಶೇಷ.

2 / 7
ಪ್ರಶಾಂತ್ ನೀಲ್ ಅವರಿಗೆ ಶುಭಕೋರಲೆಂದೇ ಹೈದರಾಬಾದ್​ನಿಂದ ಪ್ರಭಾಸ್ ಆಗಮಿಸಿದ್ದರು. ‘ಸಲಾರ್ ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡುತ್ತಿರುವ ಈ ಜೋಡಿ ಬಹುದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.

3 / 7
ಶುಕ್ರವಾರ ಮಧ್ಯರಾತ್ರಿ ನಡೆದ ಸೆಲೆಬ್ರೇಷನ್​ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಭಾಗಿಯಾಗಿದ್ದರು. ಪ್ರಶಾಂತ್ ಅವರ ಜನ್ಮದಿನವನ್ನು ಎಲ್ಲರೂ ಸಂಭ್ರಮಿಸಿದ್ದು, ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

4 / 7
‘ಕೆಜಿಎಫ್’ ಹಾಗೂ ‘ಸಲಾರ್’ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

5 / 7
ಪ್ಯಾನ್​ ಇಂಡಿಯಾ ಸ್ಟಾರ್​ಗಳಾದ ಯಶ್ ಹಾಗೂ ಪ್ರಭಾಸ್ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಫೋಟೋಗಳಿಗೆ ಭರ್ಜರಿ ಪೋಸ್​ ನೀಡಿದ್ದಾರೆ. ಅವರಿಗೆ ಪ್ರಶಾಂತ್ ನೀಲ್ ಕೂಡ ಸಾಥ್ ನೀಡಿದ್ದಾರೆ.

6 / 7
ಯಶ್, ಪ್ರಭಾಸ್

ಯಶ್, ಪ್ರಭಾಸ್

7 / 7

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada