Updated on: May 12, 2023 | 5:54 PM
ಅಕ್ಟೋಬರ್ ಹಾಗೂ ನವೆಂಬರ್ ನಡುವೆ ನಡೆಯಲ್ಲಿರುವ ಏಕದಿನ ವಿಶ್ವಕಪ್ಗೆ ಸಿದ್ಧತೆಗಳು ಆರಂಭವಾಗಿದೆ. ಆತಿಥ್ಯವಹಿಸಿಕೊಂಡಿರುವ ಭಾರತ ಈ ಮಹಾಸಮರಕ್ಕೆ 12 ಮೈದಾನಗಳನ್ನು ಆಯ್ಕೆ ಮಾಡಿದ್ದು, ಅವುಗಳ ವಿವರ ಈ ಕೆಳಗಿನಂತಿದೆ.
ಈಡನ್ ಗಾರ್ಡನ್ಸ್ (ಕೋಲ್ಕತ್ತಾ)
ವಾಂಖೆಡೆ ಸ್ಟೇಡಿಯಂ (ಮುಂಬೈ)
SCA ಕ್ರೀಡಾಂಗಣ (ರಾಜ್‌ಕೋಟ್)
HPCA ಕ್ರೀಡಾಂಗಣ (ಧರ್ಮಶಾಲಾ)
ಹೋಳ್ಕರ್ ಕ್ರೀಡಾಂಗಣ (ಇಂಧೋರ್)
ಶಹೀದ್ ವೀರ್ ನಾರಾಯಣ ಸಿಂಗ್ ಸ್ಟೇಡಿಯಂ (ರಾಯಪುರ)
ಬರ್ಸಾಪರಾ ಕ್ರೀಡಾಂಗಣ (ಗುವಾಹಟಿ)
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ (ಹೈದರಾಬಾದ್)
ನರೇಂದ್ರ ಮೋದಿ ಸ್ಟೇಡಿಯಂ (ಅಹಮದಾಬಾದ್)
ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು)
ಎಂಎ ಚಿದಂಬರಂ ಕ್ರೀಡಾಂಗಣ (ಚೆನ್ನೈ)
ಅರುಣ್ ಜೇಟ್ಲಿ ಕ್ರೀಡಾಂಗಣ (ದೆಹಲಿ)
Published On - 5:52 pm, Fri, 12 May 23