Virat Kohli: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Dec 11, 2021 | 9:04 PM

Team India: 2017 ರಲ್ಲಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಟೀಮ್ ಇಂಡಿಯಾ ಸೋತರೆ, 2019 ರಲ್ಲಿ ಸೆಮಿಫೈನಲ್​ನಲ್ಲಿ ಪರಾಜಯಗೊಂಡಿತು. ಇದಾಗ್ಯೂ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ನಾಲ್ವರು ಬ್ಯಾಟರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರೆಂದರೆ...

1 / 7
 ಟೀಮ್ ಇಂಡಿಯಾ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಲಾಗಿದೆ. ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ಟೀಮ್ ಇಂಡಿಯಾ ಏಕದಿನ ತಂಡದ ನಾಯಕನಾಗಿ ರೋಹಿತ್ ಶರ್ಮಾ ಪದಾರ್ಪಣೆ ಮಾಡಲಿದ್ದಾರೆ. ಇದುವರೆಗೆ 95 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಕೊಹ್ಲಿ ತಮ್ಮ ಅವಧಿಯಲ್ಲಿ 27 ಪಂದ್ಯಗಳಲ್ಲಿ ಮಾತ್ರ ಸೋತಿದ್ದರು. ಅದರಂತೆ ಗೆಲುವಿನ ಶೇಕಡಾವಾರು 70 ರಷ್ಟಿದೆ.

2 / 7
ಇನ್ನು ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಎರಡು ಐಸಿಸಿ ಏಕದಿನ ಟೂರ್ನಿಗಳನ್ನು ಆಡಿದೆ. 2017 ರಲ್ಲಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಟೀಮ್ ಇಂಡಿಯಾ ಸೋತರೆ, 2019 ರಲ್ಲಿ ಸೆಮಿಫೈನಲ್​ನಲ್ಲಿ ಪರಾಜಯಗೊಂಡಿತು. ಇದಾಗ್ಯೂ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಐವರು ಬ್ಯಾಟರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರೆಂದರೆ...

3 / 7
ಈ ಬೆಳವಣಿಗೆಯನ್ನು ವಿರಾಟ್ ಕೊಹ್ಲಿ ಆನಂದಿಸಬೇಕು. ಈ ಮೂಲಕ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಕಡೆಗೆ ಗಮನ ನೀಡಿ ಆಟ ಸುಧಾರಿಸುವ ಕಡೆಗೆ ಗಮನ ಕೊಡಬೇಕಾಗಿದೆ. ಅದೇ ರೀತಿ ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್ ನಾಯಕತ್ವದ ಕಡೆಗೆ ಗಮನ ನೀಡಬೇಕು. ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರದಿಂದ ವಿರಾಟ್ ಕೊಹ್ಲಿ ಮೇಲಿನ ಒತ್ತಡ ನಿಜಕ್ಕೂ ಕಡಿಮೆಯಾಗಲಿದೆ – ಬ್ರಾಡ್ ಹಾಗ್.

4 / 7
ರೋಹಿತ್ ಶರ್ಮಾ: ಈ ಪಟ್ಟಿಯಲ್ಲಿರುವ 2ನೇ ಆಟಗಾರ ರೋಹಿತ್ ಶರ್ಮಾ. ಕೊಹ್ಲಿ ನಾಯಕರಾಗಿದ್ದ ವೇಳೆ ಉಪನಾಯಕನಾಗಿ ಕಾರ್ಯ ನಿರ್ವಹಿಸಿದ್ದ ಹಿಟ್​ಮ್ಯಾನ್ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಂತೆ ಕೊಹ್ಲಿ ನಾಯಕತ್ವದ ಅವಧಿಯಲ್ಲಿ ಒಟ್ಟು 4,110 ರನ್ ಕಲೆಹಾಕಿದ್ದಾರೆ.

5 / 7
ಶಿಖರ್ ಧವನ್: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮೂರನೇ ಆಟಗಾರ ಶಿಖರ್ ಧವನ್. ಕೊಹ್ಲಿ ಕ್ಯಾಪಟನ್ಸಿ ಅಡಿಯಲ್ಲಿ ಧವನ್ ಏಕದಿನ ಪಂದ್ಯಗಳಲ್ಲಿ 3,162 ರನ್ ಬಾರಿಸಿದ್ದಾರೆ.

6 / 7
ಎಂಎಸ್​ ಧೋನಿ: ವಿರಾಟ್ ಕೊಹ್ಲಿ ನಾಯಕತ್ವದ ಅಡಿಯಲ್ಲಿ 44 ಏಕದಿನ ಇನಿಂಗ್ಸ್ ಆಡಿರುವ ಮಾಜಿ ನಾಯಕ ಧೋನಿ 1,513 ರನ್ ಕಲೆಹಾಕಿದ್ದರು.

7 / 7
ಕೆಎಲ್ ರಾಹುಲ್: ಕೊಹ್ಲಿಯವರ ಕಪ್ತಾನಗಿರಿಯಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಂತೆ ಕೊಹ್ಲಿ ನಾಯಕತ್ವದಲ್ಲಿ ರಾಹುಲ್ 1,253 ರನ್ ಕಲೆಹಾಕಿದ್ದಾರೆ.