KL Rahul: ನಟಿಯ ಜೊತೆ ಹಸೆಮಣೆ ಏರಲು ಸಜ್ಜಾದ ಕೆಎಲ್ ರಾಹುಲ್

| Updated By: ಝಾಹಿರ್ ಯೂಸುಫ್

Updated on: Jul 12, 2022 | 4:34 PM

Athiya Shetty and KL Rahul: ವಿಶೇಷ ಎಂದರೆ ಜರ್ಮನಿಗೆ ಕೆಎಲ್ ರಾಹುಲ್ ಜೊತೆ ಆಥಿಯಾ ಶೆಟ್ಟಿ ಕೂಡ ತೆರಳಿದ್ದರು. ಇದೀಗ ಇಬ್ಬರು ಭಾರತಕ್ಕೆ ಮರಳಿದ್ದು, ಇದರ ಬೆನ್ನಲ್ಲೇ ಮದುವೆಯ ವಿಚಾರ ಮುನ್ನಲೆಗೆ ಬಂದಿದೆ.

1 / 6
 ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬಹುಕಾಲದ ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಜೊತೆ ಹೊಸ ಜೀವನ ಆರಂಭಿಸಲು ಕೆಎಲ್ ರಾಹುಲ್ ಸಿದ್ದತೆಗಳನ್ನು ಶುರು ಮಾಡಿದ್ದಾರೆ. ಇದಕ್ಕಾಗಿ ಮುಂಬೈ ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ ಮನೆಯೊಂದನ್ನು ಕೂಡ ಬಾಡಿಗೆಗೆ  ಖರೀದಿಸಿದ್ದಾರೆ ಎಂದು ವರದಿಯಾಗಿದೆ.

2 / 6
ಗಾಯಗೊಂಡಿದ್ದ ಕೆಎಲ್ ರಾಹುಲ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಇದೇ ಕಾರಣದಿಂದಾಗಿ ಅವರು ಸೌತ್ ಆಫ್ರಿಕಾ, ಇಂಗ್ಲೆಂಡ್​ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು.

3 / 6
ವಿಶೇಷ ಎಂದರೆ ಜರ್ಮನಿಗೆ ಕೆಎಲ್ ರಾಹುಲ್ ಜೊತೆ ಆಥಿಯಾ ಶೆಟ್ಟಿ ಕೂಡ ತೆರಳಿದ್ದರು. ಇದೀಗ ಇಬ್ಬರು ಭಾರತಕ್ಕೆ ಮರಳಿದ್ದು, ಇದರ ಬೆನ್ನಲ್ಲೇ ಮದುವೆಯ ವಿಚಾರ ಮುನ್ನಲೆಗೆ ಬಂದಿದೆ.

4 / 6

5 / 6
ಅಂದಹಾಗೆ ಆಥಿಯಾ ಶೆಟ್ಟಿ ಬಾಲಿವುಡ್​ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಮಗಳು ಎಂಬುದು ವಿಶೇಷ. ಅಲ್ಲದೆ ಸಲ್ಮಾನ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಹೀರೋ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಮುಬಾರಕನ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಅಭಿನೇತ್ರಿಯಾಗಿ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದರು.

6 / 6
ಇದೀಗ ಕೆಎಲ್ ರಾಹುಲ್ ಪ್ರೇಯಸಿಯಾಗಿ ಸೆಲೆಬ್ರಿಟಿ ಕಾಲಂಗಳಲ್ಲಿ ಆಥಿಯಾ ಶೆಟ್ಟಿ ರಾರಾಜಿಸುತ್ತಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಈ ಯುವ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿದೆ.