Ben Stokes: ದುಬಾರಿ ಕಾರು, ಐಷಾರಾಮಿ ಬಂಗಲೆ; ಇಂಗ್ಲೆಂಡ್‌ನ ಶ್ರೀಮಂತ ಕ್ರಿಕೆಟಿಗ ಸ್ಟೋಕ್ಸ್ ಆದಾಯ ಎಷ್ಟು ಗೊತ್ತಾ?
Ben Stokes Retirement: ಬೆನ್ ಸ್ಟೋಕ್ಸ್ ಆದಾಯದ ಬಗ್ಗೆ ಮಾತನಾಡುವುದಾದರೆ, ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಇಂಗ್ಲಿಷ್ ಕ್ರಿಕೆಟಿಗರಾಗಿದ್ದಾರೆ. ವರದಿಗಳ ಪ್ರಕಾರ, ಇಸಿಬಿಯು ಬೆನ್ ಸ್ಟೋಕ್ಸ್‌ಗೆ ವಾರ್ಷಿಕವಾಗಿ $3.36 ಮಿಲಿಯನ್ ಅಥವಾ ಸುಮಾರು 27 ಕೋಟಿ ರೂಪಾಯಿಗಳನ್ನು ನೀಡುತ್ತದೆ.