ನ್ಯೂಲ್ಯಾಂಡ್ಸ್, ಕೇಪ್ ಟೌನ್ ನಲ್ಲಿ ಇದುವರೆಗೆ 59 ಟೆಸ್ಟ್ ಪಂದ್ಯಗಳು ನಡೆದಿವೆ. ಇಲ್ಲಿ 14 ಬಾರಿ ತಂಡಗಳು 100 ರನ್ ಗಡಿ ತಲುಪಲು ಸಾಧ್ಯವಾಗಲಿಲ್ಲ. ಈ ಮೈದಾನದಲ್ಲಿ ಕನಿಷ್ಠ ಸ್ಕೋರ್ 35 ರನ್ ಆಗಿದೆ. 1899 ರಲ್ಲಿ, ಇಂಗ್ಲೆಂಡ್ ವಿರುದ್ಧ ಈ ಸಂಖ್ಯೆಯಲ್ಲಿ ಪ್ರೋಟೀಸ್ ಕುಸಿಯಿತು. ಇಲ್ಲಿ ನಾಲ್ಕು ಬಾರಿ ತಂಡಗಳು 50 ರನ್‌ಗಳನ್ನು ತಲುಪಲು ವಿಫಲವಾಗಿವೆ.