AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: 30 ಲಕ್ಷ ರೂ. ಆಟಗಾರರಿಗೆ 28.4 ಕೋಟಿ ರೂ. ನೀಡಿ ಇತಿಹಾಸ ನಿರ್ಮಿಸಿದ CSK 

IPL 2026 CSK: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೂ ಮುನ್ನ 16 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ 9 ಆಟಗಾರರನ್ನು ಖರೀದಿಸಿದೆ. ಈ 9 ಆಟಗಾರರಲ್ಲಿ ಇಬ್ಬರಿಗೆ ಬರೋಬ್ಬರಿ 28.40 ಕೋಟಿ ರೂ. ವ್ಯಯಿಸುವ ಮೂಲಕ ಅನ್​ಕ್ಯಾಪ್ಡ್​ ಆಟಗಾರರಿಗೆ ಅತ್ಯಧಿಕ ಮೊತ್ತ ನೀಡಿದ ಫ್ರಾಂಚೈಸಿ ಎಂಬ ಹೆಗ್ಗಳಿಕೆಯನ್ನು ಸಿಎಸ್​ಕೆ ತನ್ನದಾಗಿಸಿಕೊಂಡಿದೆ.

ಝಾಹಿರ್ ಯೂಸುಫ್
|

Updated on: Dec 17, 2025 | 12:31 PM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಅನ್​ಕ್ಯಾಪ್ಡ್​ ಪ್ಲೇಯರ್ಸ್ ಎಂಬ ಹೆಗ್ಗಳಿಕೆ ಕಾರ್ತಿಕ್ ಶರ್ಮಾ (Kartik Sharma) ಹಾಗೂ ಪ್ರಶಾಂತ್ ವೀರ್ (Prashant Veer) ಹೆಸರಿಗೆ ಸೇರ್ಪಡೆಯಾಗಿದೆ. ಈ ಇಬ್ಬರು ಯುವ ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 28.4 ಕೋಟಿ ರೂ.ಗೆ ಖರೀದಿಸಿದೆ.

1 / 6
30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಉತ್ತರ ಪ್ರದೇಶದ  20 ವರ್ಷದ ಪ್ರಶಾಂತ್ ವೀರ್​ಗಾಗಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಪರಿಣಾಮ ಕ್ಷಣಾರ್ಧದಲ್ಲೇ ಯುವ ಆಲ್​ರೌಂಡರ್​ನ ಮೌಲ್ಯವು 10 ಕೋಟಿ ರೂ. ದಾಟಿದೆ. ಅಂತಿಮವಾಗಿ ಸಿಎಸ್​ಕೆ 14.20 ಕೋಟಿ ರೂ.ಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2 / 6
ಇನ್ನೊಂದೆಡೆ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ ಅವರ ಖರೀದಿಗೂ ಚೆನ್ನೈ ಸೂಪರ್ ಕಿಂಗ್ಸ್ ಹೆಚ್ಚಿನ ಆಸಕ್ತಿ ತೋರಿತು. ಆದರೆ ರಾಜಸ್ಥಾನ್ ಮೂಲದ ಸ್ಫೋಟಕ ದಾಂಡಿಗನ ಖರೀದಿಗೆ ಕೆಕೆಆರ್ ಹಾಗೂ ಎಲ್​ಎಸ್​​ಜಿ ಫ್ರಾಂಚೈಸಿಗಳು ಮುಂದಾಗಿದ್ದವು. ಇದರಿಂದ ಬಿಡ್ಡಿಂಗ್ ಪೈಪೋಟಿ ಏರ್ಪಟ್ಟಿದ್ದು, ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ 14.20 ಕೋಟಿ ರೂ. ಪಾವತಿಸಿ ಕಾರ್ತಿಕ್ ಶರ್ಮಾ ಅವರನ್ನು ಖರೀದಿಸಿದ್ದಾರೆ.

3 / 6
ಅಂದರೆ ಸಿಎಸ್​ಕೆ ಫ್ರಾಂಚೈಸಿಯು ಇನ್ನೂ ಸಹ ರಾಷ್ಟ್ರೀಯ ತಂಡದ ಪರ ಆಡದ ಇಬ್ಬರು ಆಟಗಾರರಿಗಾಗಿ ಬರೋಬ್ಬರಿ 28.4 ಕೋಟಿ ರೂ. ವ್ಯಯಿಸಿದೆ. ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲಿ ಯಾವುದೇ ಅನ್​ಕ್ಯಾಪ್ಡ್​ ಆಟಗಾರ 10 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಪಡೆದಿರಲಿಲ್ಲ.

4 / 6
ಇದಕ್ಕೂ ಮುನ್ನ ಐಪಿಎಲ್ 2022 ರ ಹರಾಜಿನಲ್ಲಿ ಅನ್​ಕ್ಯಾಪ್ಡ್​ ಆಗಿದ್ದ ಅವೇಶ್ ಖಾನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 10 ಕೋಟಿ ರೂ.ಗೆ ಖರೀದಿಸಿದ್ದೇ ಗರಿಷ್ಠ ಮೊತ್ತ. ಆದರೆ ಈ ಬಾರಿ ಇಬ್ಬರು ಆಟಗಾರರಿಗೆ ತಲಾ 14.20 ಕೋಟಿ ರೂ. ವ್ಯಯಿಸಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

5 / 6
CSK  ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮೀ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಜ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

6 / 6
ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ

ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP

ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?

ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಪಾಕ್ ಸೇನಾ ಮುಖ್ಯಸ್ಥರ ಬಳಿ ಐಡಿ ಕೇಳಿದ ಮ್ಯೂನಿಕ್ ಭದ್ರತಾ ಸಿಬ್ಬಂದಿ

ಕೊನೆಗೂ ಯುರೋಪಿಯನ್ ತಂಡದ ವಿರುದ್ಧ ಗೆದ್ದ ಇಂಗ್ಲೆಂಡ್

Video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ತಮನ್ನಾ

ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ