WPL Points Table: 1 ರನ್ನಿಂದ ಸೋತ ಆರ್ಸಿಬಿ ಹಾದಿ ಮತ್ತಷ್ಟು ಕಠಿಣ: ಪಾಯಿಂಟ್ಸ್ ಟೇಬಲ್ ನೋಡಿ
Womens Premier League 2024 - Points Table: 1 ರನ್ಗಳ ಜಯ ಸಾಧಿಸಿ ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಮೊದಲ ಸ್ಥಾನಕ್ಕೆ ಏರಿ ಪ್ಲೇ ಆಫ್ಗೆ ಕ್ವಾಲಿಫೈ ಆಗಿದೆ. ಇವರು ಆಡಿರುವ ಏಳು ಪಂದ್ಯಗಳಲ್ಲಿ ಐದು ಗೆಲುವು ಮತ್ತು ಕೇವಲ ಎರಡರಲ್ಲಿ ಸೋಲು ಕಂಡು ಒಟ್ಟು 10 ಅಂಕ ಪಡೆದುಕೊಂಡಿದೆ. ಡೆಲ್ಲಿ ರನ್ರೇಟ್ +0.918 ಆಗಿದೆ.