ಈ ಶತಕದೊಂದಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಸಿಡಿಸಿದ ಶ್ರೀಲಂಕಾದ 8ನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ಪಾತುಮ್ ನಿಸ್ಸಾಂಕ ಪಾತ್ರರಾಗಿದ್ದಾರೆ. ಇವರಿಗೂ ಮುನ್ನ ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್, ಸಿದತ್ ವೆಟ್ಟಿಮುನಿ, ಮಾರ್ವನ್ ಅಟಪಟ್ಟು, ರಸೆಲ್ ಅರ್ನಾಲ್ಡ್, ಅಮಲ್ ಸಿಲ್ವಾ ಈ ಸಾಧನೆ ಮಾಡಿದ್ದರು.