Team India: ಟೀಮ್ ಇಂಡಿಯಾದ ವೇಗದ​ ದಾಖಲೆ ವೀರರು..!

| Updated By: ಝಾಹಿರ್ ಯೂಸುಫ್

Updated on: Mar 16, 2022 | 6:12 PM

Team India Records: ಇಬ್ಬರು ಆಟಗಾರರು ವೇಗವಾಗಿ ಅರ್ಧಶತಕ ಬಾರಿಸಿ ಟೀಮ್ ಇಂಡಿಯಾ ಪರ ದಾಖಲೆ ಬರೆದಿಟ್ಟಿದ್ದಾರೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರರು ಯಾರೆಲ್ಲಾ ನೋಡೋಣ...

1 / 5
ಕೆಲ ದಿನಗಳ ಹಿಂದೆಯಷ್ಟೇ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್  ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಟೀಮ್ ಇಂಡಿಯಾ ಪರ ದಾಖಲೆ ಬರೆದಿದ್ದರು. ಇದರೊಂದಿಗೆ ಟೀಮ್ ಇಂಡಿಯಾ ಫಾಸ್ಟೆಸ್ಟ್ ಬ್ಯಾಟ್ಸ್​ಮನ್​ಗಳ ಪಟ್ಟಿಗೂ ರಿಷಭ್ ಪಂತ್ ಹೆಸರು ಸೇರ್ಪಡೆಯಾಯಿತು.

2 / 5
ಅಂದರೆ ಟೆಸ್ಟ್​ನಲ್ಲಿ ರಿಷಭ್ ಪಂತ್ ವೇಗದ ಅರ್ಧಶತಕ ಬಾರಿಸಿದರೆ, ಟಿ20 ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಬೇರೆ ಇಬ್ಬರು ಆಟಗಾರರು ವೇಗವಾಗಿ ಅರ್ಧಶತಕ ಬಾರಿಸಿ ಟೀಮ್ ಇಂಡಿಯಾ ಪರ ದಾಖಲೆ ಬರೆದಿಟ್ಟಿದ್ದಾರೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರರು ಯಾರೆಲ್ಲಾ ನೋಡೋಣ...

3 / 5
ಟೆಸ್ಟ್ ಕ್ರಿಕೆಟ್​ನಲ್ಲಿ ರಿಷಭ್ ಪಂತ್: ಬೆಂಗಳೂರಿನಲ್ಲಿ ನಡೆದ ಶ್ರೀಲಂಕಾ ವಿರುದ್ದದ 2ನೇ ಟೆಸ್ಟ್​ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿ  ದಾಖಲೆ ಬರೆದಿದ್ದರು.

4 / 5
ಏಕದಿನ ಕ್ರಿಕೆಟ್​ನಲ್ಲಿ ಅಜಿತ್ ಅಗರ್ಕರ್: ಅಗರ್ಕರ್ 2000 ಇಸವಿಯಲ್ಲಿ ಜಿಂಬಾಬ್ವೆ ವಿರುದ್ದ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. 21 ವರ್ಷಗಳ ಕಳೆದರೂ ಈ ದಾಖಲೆಯನ್ನು ಇನ್ನೂ ಯಾರೂ ಕೂಡ ಮುರಿದಿಲ್ಲ ಎಂಬುದು ವಿಶೇಷ.

5 / 5
ಟಿ20 ಕ್ರಿಕೆಟ್​ನಲ್ಲಿ ಯುವರಾಜ್ ಸಿಂಗ್: ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್​ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ವಿಶೇಷ ಎಂದರೆ ಇದೇ ಅರ್ಧಶತಕದಲ್ಲಿ ಯುವಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು.