AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಯೋ ಯೋ ಟೆಸ್ಟ್​ನಲ್ಲಿ ಪೃಥ್ವಿ ಶಾ ಫೇಲ್: ಐಪಿಎಲ್​ಗೆ ಅನುಮಾನ

IPL 2022: ಒಟ್ಟಿನಲ್ಲಿ ಯೋ ಯೋ ಟೆಸ್ಟ್ ಕಡ್ಡಾಯಗೊಳಿಸುವ ಮೂಲಕ ಬಿಸಿಸಿಐ ಆಟಗಾರರ ಫಿಟ್​ನೆಸ್​ ಕಡೆ ಗಮನ ನೀಡಿರುವುದು ಇದೀಗ ಕೆಲ ಆಟಗಾರರ ಚಿಂತೆಯನ್ನು ಹೆಚ್ಚಿಸಿದೆ.

TV9 Web
| Edited By: |

Updated on:Mar 17, 2022 | 3:03 PM

Share
ಐಪಿಎಲ್ ಆರಂಭಕ್ಕೂ ಮುನ್ನ BCCI ಒಪ್ಪಂದ ಹೊಂದಿರುವ ಆಟಗಾರರು ಫಿಟ್​ನೆಸ್​ ಟೆಸ್ಟ್​ನಲ್ಲಿ ಭಾಗವಹಿಸಬೇಕಿದೆ. ಅದರಲ್ಲೂ ಗಾಯಗೊಂಡಿರುವ ಟೀಮ್ ಇಂಡಿಯಾದ ಆಟಗಾರರು ಫಿಟ್​ನೆಸ್​ ಟೆಸ್ಟ್​ನಲ್ಲಿ ಪಾಸಾಗುವುದು BCCI ಕಡ್ಡಾಯ ಮಾಡಿದೆ. ಈ ಟೆಸ್ಟ್​ನಲ್ಲಿ ಪಾಸಾದವರಿಗೆ ಐಪಿಎಲ್​ನಲ್ಲಿ ಅವಕಾಶ ಸಿಗಲಿದೆ. ಈಗಾಗಲೇ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಯೋ ಯೋ ಟೆಸ್ಟ್ ಪಾಸಾಗಿ ಐಪಿಎಲ್​ಗೆ ಅರ್ಹತೆ ಪಡೆದಿದ್ದಾರೆ.

1 / 5
ಈ ಫಿಟ್​ನೆಸ್​ ಟೆಸ್ಟ್​ ಹಲವು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಯೋ ಯೋ ಟೆಸ್ಟ್ ಪಾಸಾಗಲೇಬೇಕು. ಯೋ ಯೋ ಟೆಸ್ಟ್​ನಲ್ಲಿ 8.15 ನಿಮಿಷದೊಳಗೆ 2 ಕಿ. ಮೀಟರ್ ಓಡಬೇಕೆಂಬ ನಿಯಮವಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಫೇಲ್ ಎಂದು ಪರಿಗಣಿಸಲಾಗುತ್ತದೆ.

2 / 5
 ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಪೃಥ್ವಿ ಶಾ ಯೋ ಯೋ ಟೆಸ್ಟ್​ನಲ್ಲಿ ಫೇಲ್ ಆಗಿದ್ದಾರೆ. ಯೋ ಯೋ ಟೆಸ್ಟ್​ನಲ್ಲಿ ಒಟ್ಟು 16.5 ಪಾಯಿಂಟ್​ ಗಳಿಸಬೇಕಾಗುತ್ತದೆ. ಆದರೆ ಪೃಥ್ವಿ ಶಾ ಗಳಿಸಿದ್ದು ಕೇವಲ 15 ಪಾಯಿಂಟ್ ಮಾತ್ರ. ಹೀಗಾಗಿ ಪೃಥ್ವಿ ಶಾ ಅವರನ್ನು ಫೇಲ್ ಎಂದು ಪರಿಗಣಿಸಲಾಗಿದೆ.

3 / 5
 ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಥಾರ್ ಆಟಗಾರನಾಗಿರುವ ಪೃಥ್ವಿ ಯೋ ಯೋ ಟೆಸ್ಟ್​ನಲ್ಲಿ ಫೇಲ್​ ಆಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಯೋ ಯೋ ಟೆಸ್ಟ್​ನಲ್ಲಿ ಫೇಲ್ ಆದರೆ ಐಪಿಎಲ್​ನಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಅಂದರೆ ಈ ಬಾರಿಯ ಐಪಿಎಲ್​ನಿಂದ ಪೃಥ್ವಿ ಶಾ ಹೋರಬೀಳುವ ಸಾಧ್ಯತೆಯಿದೆ.

4 / 5
ಇದಗ್ಯೂ ಬಿಸಿಸಿಐ ಪೃಥ್ವಿ ಶಾಗೆ ಮತ್ತೊಂದು ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಯೋ ಯೋ ಟೆಸ್ಟ್ ಕಡ್ಡಾಯಗೊಳಿಸುವ ಮೂಲಕ ಬಿಸಿಸಿಐ ಆಟಗಾರರ ಫಿಟ್​ನೆಸ್​ ಕಡೆ ಗಮನ ನೀಡಿರುವುದು ಇದೀಗ ಕೆಲ ಆಟಗಾರರ ಚಿಂತೆಯನ್ನು ಹೆಚ್ಚಿಸಿದೆ.

5 / 5

Published On - 2:58 pm, Thu, 17 March 22

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ

80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ

ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ

ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ

8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?

ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ

ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ

ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ

ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ