ICC T20I Rankings: ಸತತ ಸೋಲು ಪಾತಾಳಕ್ಕೆ ಕುಸಿದ ಪಾಕಿಸ್ತಾನ; ಪಾರುಪತ್ಯ ಮುಂದುವರೆಸಿದ ಭಾರತ..!
ICC T20I Rankings: ಐಸಿಸಿ ಇತ್ತೀಚಿನ ಟಿ20 ಅಂತರಾಷ್ಟ್ರೀಯ ತಂಡದ ಶ್ರೇಯಾಂಕವನ್ನು ಬುಧವಾರ ಅಂದರೆ ಇಂದು ಬಿಡುಗಡೆ ಮಾಡಿದೆ. ಈ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತ ತಂಡದ ಪ್ರಾಬಲ್ಯ ಮುಂದುವರಿದಿದೆ. ಆದರೆ 2024ರ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಸೋಲುಗಳನ್ನು ಅನುಭವಿಸಿರುವ ಪಾಕಿಸ್ತಾನ ತಂಡ ಶ್ರೇಯಾಂಕ ಪಟ್ಟಿಯಲ್ಲೂ ಪಾತಳಕ್ಕೆ ಕುಸಿದಿದೆ.