ICC T20I Rankings: ಟಿ20 ರ‍್ಯಾಂಕಿಂಗ್​ನಲ್ಲಿ ಭಾರತ ನಂ.1! ಆದರೆ, ಇಲ್ಲಿ ಶಾಕ್ ಆಗುವ ಸಂಗತಿಯೂ ಇದೆ

Edited By:

Updated on: Mar 09, 2022 | 7:14 PM

ICC T20I Rankings: ಟಿ20 ಶ್ರೇಯಾಂಕದ ಬಗ್ಗೆ ಮಾತನಾಡುವುದಾರೆ, ಕೆಎಲ್ ರಾಹುಲ್ ಮಾತ್ರ ಬ್ಯಾಟ್ಸ್‌ಮನ್‌ಗಳಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 14ನೇ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ 16ನೇ ಸ್ಥಾನದಲ್ಲಿದ್ದಾರೆ.

1 / 5
ಕಳೆದ ಮೂರು ಟಿ20 ಸರಣಿಗಳಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಮೊದಲು ನ್ಯೂಜಿಲೆಂಡ್ ಮಣಿಸಿದ ರೋಹಿತ್ ಪಡೆ  ನಂತರ ವೆಸ್ಟ್ ಇಂಡೀಸ್ ತಂಡವನ್ನೂ ಮಣಿಸಿತು. ಅಂತಿಮವಾಗಿ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿತು. ಈ ಪ್ರಬಲ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾ ನಂಬರ್ 1 ಸ್ಥಾನಕ್ಕೇರಿದೆ.

2 / 5

ಆದಾಗ್ಯೂ, T20 ಶ್ರೇಯಾಂಕದ ಬಗ್ಗೆ ಅತ್ಯಂತ ಆಸಕ್ತಿದಾಯಕ ಮತ್ತು ಆಶ್ಚರ್ಯಕರ ವಿಷಯವೆಂದರೆ ನಂಬರ್ 1 ತಂಡದ ಒಬ್ಬ ಆಟಗಾರ ಮಾತ್ರ ಟಾಪ್ 10 ರಲ್ಲಿದ್ದಾರೆ. ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕವನ್ನು ಹೊರತುಪಡಿಸಿ, ಯಾವುದೇ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಇಲ್ಲ ಮತ್ತು ಆಲ್​ರೌಂಡರ್​ಗಳು ಇಲ್ಲ.

3 / 5

ಟಿ20 ಶ್ರೇಯಾಂಕದ ಬಗ್ಗೆ ಮಾತನಾಡುವುದಾರೆ, ಕೆಎಲ್ ರಾಹುಲ್ ಮಾತ್ರ ಬ್ಯಾಟ್ಸ್‌ಮನ್‌ಗಳಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 14ನೇ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ 16ನೇ ಸ್ಥಾನದಲ್ಲಿದ್ದಾರೆ.

4 / 5

ಬೌಲರ್‌ಗಳ ಪೈಕಿ, ಭಾರತದ ಯಾವುದೇ ಆಟಗಾರ ಟಾಪ್ 15 ರೊಳಗೆ ಸಹ ಇಲ್ಲ. ಭುವನೇಶ್ವರ್ ಕುಮಾರ್ 18 ನೇ ಸ್ಥಾನದಲ್ಲಿದ್ದಾರೆ ಮತ್ತು ಜಸ್ಪ್ರೀತ್ ಬುಮ್ರಾ 28 ನೇ ಸ್ಥಾನದಲ್ಲಿದ್ದಾರೆ.

5 / 5

ರವೀಂದ್ರ ಜಡೇಜಾ

Loading...
Unable to load recommendations.
Follow Us