0,0,0.. ಭಾರತಕ್ಕೆ ಆಘಾತ; ಖಾತೆಯನ್ನೇ ತೆರೆಯದ ಕಿಶನ್, ರೋಹಿತ್, ಶ್ರೇಯಸ್..!
ICC World Cup 2023: ಆಸ್ಟ್ರೇಲಿಯಾ ನೀಡಿದ ಅಲ್ಪ ಗುರಿಯನ್ನು ಬೆನ್ನಟ್ಟಿರುವ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿದೆ. ಮೊದಲ ಎರಡು ಓವರ್ಗಳಲ್ಲೇ ತಂಡದ ಮೂರು ವಿಕೆಟ್ ಶೂನ್ಯಕ್ಕೆ ಪತನವಾಗಿದೆ. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.