Updated on: Feb 16, 2023 | 4:40 PM
ಆಸೀಸ್ ವಿರುದ್ಧ ನಾಗ್ಪುರ ಟೆಸ್ಟ್ ಗೆದ್ದು ಬೀಗಿರುವ ಭಾರತ ತಂಡ ಇದೀಗ ದೆಹಲಿ ಮೇಲೆ ಕಣ್ಣಿಟ್ಟಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಹೋಲಿಸದರೆ, ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಮೊದಲ ಟೆಸ್ಟ್ನಲ್ಲಿ ಅಟ್ಟರ್ ಫ್ಲಾಪ್ ಆಗಿದ್ದ ಉಪನಾಯಕ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ತಂಡದಿಂದ ಕೋಕ್ ಪಡೆಯುವ ಸಾಧ್ಯತೆ ಇದೆ. ಈಗ ಅವರ ಸ್ಥಾನದಲ್ಲಿ ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಆಡಲಿದ್ದಾರೆ. ಒಟ್ಟಾರೆಯಾಗಿ ಎರಡನೇ ಟೆಸ್ಟ್ಗೆ ಟೀಂ ಇಂಡಿಯಾ ಸಂಭಾವ್ಯ ತಂಡ ಹೀಗಿರಲಿದೆ.
ರೋಹಿತ್ ಶರ್ಮಾ
ಶುಭ್ಮನ್ ಗಿಲ್
ಚೇತೇಶ್ವರ್ ಪೂಜಾರ
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆಎಸ್ ಭರತ್
ರವೀಂದ್ರ ಜಡೇಜಾ
ಆರ್. ಅಶ್ವಿನ್
ಅಕ್ಷರ್ ಪಟೇಲ್
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಶಮಿ
Published On - 4:40 pm, Thu, 16 February 23