ICC ODI Rankings: ಆಂಗ್ಲರ ಹೆಡೆಮುರಿ ಕಟ್ಟಿದ ಬುಮ್ರಾ ಈಗ ಏಕದಿನ ರ‍್ಯಾಂಕಿಂಗ್‌ನಲ್ಲಿ ನಂ.1 ಬೌಲರ್..!
ICC ODI Rankings: ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಪಡೆದು 3 ಆಟಗಾರರನ್ನು ಹಿಂದಿಕ್ಕಿ ಬುಮ್ರಾ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.
Published On - 3:27 pm, Wed, 13 July 22