IND vs IRE: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ರಿಂಕು ಸಿಂಗ್ ಆಯ್ಕೆ ಖಚಿತ..!
IND vs IRE: ಮಂಡಳಿಯ ಮೂಲಗಳ ಪ್ರಕಾರ, ರಿಂಕುಗೆ ಕೆರಿಬಿಯನ್ ಪ್ರವಾಸಕ್ಕೆ ಟಿಕೆಟ್ ಸಿಗದಿದ್ದರೂ, ಮುಂದಿನ ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗಿದೆ.