IND vs SA: ಏಕದಿನ ಸರಣಿಗೆ ಹೊಸಬರ ಆಯ್ಕೆ; ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟ ಆರ್ಸಿಬಿ ರನ್ ಮೆಷಿನ್
IND vs SA: ಪಾಟಿದಾರ್ ಇದುವರೆಗೆ 45 ಲಿಸ್ಟ್ A (ODI) ಪಂದ್ಯಗಳನ್ನು ಆಡಿದ್ದು, ಸುಮಾರು 35 ರ ಸರಾಸರಿಯಲ್ಲಿ 1462 ರನ್ ಗಳಿಸಿದ್ದಾರೆ ಮತ್ತು 3 ಶತಕಗಳನ್ನು ಬಾರಿಸಿದ್ದಾರೆ.
Published On - 7:07 pm, Mon, 3 October 22