IND vs SA 1st T20I: ಬೌನ್ಸ್-ಸ್ವಿಂಗ್: ಭಾರತ-ಆಫ್ರಿಕಾ ಮೊದಲ T20I ನಡೆಯಲಿರುವ ಕಿಂಗ್ಸ್‌ಮೀಡ್ ಪಿಚ್ ಹೇಗಿದೆ?
India vs South Africa 1st T20I, Kingsmead Pitch Report: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯಲಿರುವ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂ ಪಿಚ್‌ನಲ್ಲಿ ಸ್ವಲ್ಪ ಬೌನ್ಸ್ ಇರುತ್ತದೆ, ಆದರೆ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ನಿರೀಕ್ಷೆಯಿದೆ. ಔಟ್‌ಫೀಲ್ಡ್ ವೇಗವಾಗಿದ್ದು, ರನ್‌ಗಳು ಮಳೆಯಂತೆ ಸುರಿಯಲಿದೆ.