IND vs BAN, ICC World Cup: ಪ್ರ್ಯಾಕ್ಟೀಸ್ ಸೆಷನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ: ಕಾರಣವೇನು?
Team India Practice, IND vs BAN: ಹ್ಯಾಟ್ರಿಕ್ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದೆ. ಇದಕ್ಕಾಗಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಭ್ಯಾಸಕ್ಕೆ ಬಂದಿರಲಿಲ್ಲ. ಇವರಿಬ್ಬರು ಪ್ರ್ಯಾಕ್ಟೀಸ್ ಸೆಷನ್ನಿಂದ ಹೊರಗುಳಿದಿದ್ದರು.

1 / 7

2 / 7

3 / 7

4 / 7

5 / 7

6 / 7

7 / 7