IND vs PAK: ಪಾಕ್ ವಿರುದ್ಧ ಖಾತೆ ತೆರೆದರೆ ಸಾಕು ವಿಶೇಷ ಶತಕ ಪೂರೈಸಲಿದ್ದಾರೆ ಸೂರ್ಯ
Suryakumar Yadav: ಏಷ್ಯಾಕಪ್ 2025ರಲ್ಲಿ ಕಳಪೆ ಪ್ರದರ್ಶನ ತೋರಿರುವ ಸೂರ್ಯಕುಮಾರ್ ಯಾದವ್‌ಗೆ ಪಾಕಿಸ್ತಾನ ವಿರುದ್ಧದ ಫೈನಲ್ ನಿರ್ಣಾಯಕ. ಕೇವಲ 99 ರನ್ ಗಳಿಸಿರುವ ಸೂರ್ಯ, ಇಲ್ಲಿ ಒಂದು ರನ್ ಗಳಿಸಿ ಈ ವರ್ಷದ 100 ರನ್ ಪೂರೈಸುವ ಅವಕಾಶವಿದೆ. ಬೃಹತ್ ಇನ್ನಿಂಗ್ಸ್ ಆಡಿದರೆ ಟೀಕೆಗಳಿಗೆ ಉತ್ತರಿಸಿ, ಹಾಲಿ ಚಾಂಪಿಯನ್ ಭಾರತಕ್ಕೆ ಕಪ್ ಉಳಿಸಿಕೊಳ್ಳಲು ನೆರವಾಗಬಹುದು. ಇದು ಸೂರ್ಯನಿಗೆ ಎರಡು ಸವಾಲುಗಳನ್ನು ಗೆಲ್ಲುವ ಸುವರ್ಣಾವಕಾಶ.

1 / 5

2 / 5

3 / 5

4 / 5

5 / 5
Follow Us




