Suhana Khan: ಐಪಿಎಲ್ ಗ್ಯಾಲರಿಯಲ್ಲಿ ಮಿಂಚುತ್ತಿರುವ ಶಾರುಖ್ ಖಾನ್ ಪುತ್ರಿ ಸುಹಾನಾ: ಇಲ್ಲಿದೆ ಫೋಟೋಗಳು
KKR IPL 2022: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ IPLನಲ್ಲಿ KKR ತಂಡದ ಮಾಲೀಕರಾಗಿದ್ದಾರೆ. ಶಾರುಖ್ ಮತ್ತು ಅವರ ಮಗಳು ಸುಹಾನಾ ಖಾನ್ ಕೆಕೆಆರ್ ಪಂದ್ಯಗಳಲ್ಲಿ ಸದಾ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
Published On - 11:37 am, Sun, 24 April 22