RCB New Captain: ಡು ಪ್ಲೆಸಿಸ್​ಗೆ ಆರ್​ಸಿಬಿ ನಾಯಕತ್ವ! ಟಿ20ಯಲ್ಲಿ ಫಾಫ್ ಪ್ರದರ್ಶನ ಹೇಗಿದೆ ಗೊತ್ತಾ?

|

Updated on: Mar 12, 2022 | 7:40 PM

Faf du Plessis: ಕಳೆದ ತಿಂಗಳ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿ ರೂಪಾಯಿಗೆ ಆರ್‌ಸಿಬಿ ಖರೀದಿಸಿತ್ತು. ಈಗ ಅವರು ವಿರಾಟ್ ಕೊಹ್ಲಿ ನಂತರ ಹೊಸ ನಾಯಕನಾಗಿ ನೇಮಕಗೊಂಡಿದ್ದಾರೆ. ಜೊತೆಗೆ ಆರ್‌ಸಿಬಿಯ 7ನೇ ನಾಯಕರಾಗಿದ್ದಾರೆ.

1 / 4
ಅಷ್ಟಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನ ಬಗ್ಗೆ ಇದ್ದ ಸಸ್ಪೆನ್ಸ್ ಅಂತ್ಯಗೊಂಡಿದೆ. ಸುದೀರ್ಘ ಕಾಲ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುತ್ತಾರೆ ಎಂಬ ಊಹಾಪೋಹಗಳ ಮಧ್ಯೆ ಆರ್‌ಸಿಬಿ ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಫಾಫ್ ಡು ಪ್ಲೆಸಿಸ್‌ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಿದೆ. ಕಳೆದ ತಿಂಗಳಷ್ಟೇ ಐಪಿಎಲ್ 2022ರ ಹರಾಜಿನಲ್ಲಿ ಫ್ರಾಂಚೈಸಿ ಡು ಪ್ಲೆಸಿಸ್ ಅವರನ್ನು ಖರೀದಿಸಿತ್ತು. ಹಾಗಾದರೆ ಡು ಪ್ಲೆಸಿಸ್ RCB ಯ ಮೊದಲ ಪ್ರಶಸ್ತಿಗಾಗಿ ಕಾಯುವಿಕೆಯನ್ನು ಕೊನೆಗೊಳಿಸಬಹುದೇ? ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ, ಅದಕ್ಕೂ ಮುನ್ನ ಅವರ ಟಿ20 ನಾಯಕತ್ವದ ದಾಖಲೆಯನ್ನು ನೋಡೋಣ.

2 / 4
ಡು ಪ್ಲೆಸಿಸ್ ಇಲ್ಲಿಯವರೆಗೆ ಐಪಿಎಲ್‌ನ ನಾಯಕತ್ವ ವಹಿಸಿಲ್ಲ. ಅವರು ಇಲ್ಲಿಯವರೆಗೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಮಾತ್ರ ಆಡಿದ್ದರು, ಆದರೆ ಅವರಿಗೆ ನಾಯಕತ್ವದ ಅವಕಾಶ ಸಿಕ್ಕಿರಲಿಲ್ಲ. ಆದಾಗ್ಯೂ, ಅವರು ದೀರ್ಘಕಾಲ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದರು. ದೇಶಿಯ ಟೂರ್ನಿಗಳಲ್ಲೂ ಈ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

3 / 4
RCB New Captain: ಡು ಪ್ಲೆಸಿಸ್​ಗೆ ಆರ್​ಸಿಬಿ ನಾಯಕತ್ವ! ಟಿ20ಯಲ್ಲಿ ಫಾಫ್ ಪ್ರದರ್ಶನ ಹೇಗಿದೆ ಗೊತ್ತಾ?

4 / 4

Published On - 7:30 pm, Sat, 12 March 22