Virat Kohli: 10ನೇ ತರಗತಿಯ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ; ಯಾವ ಸಬ್ಜೆಕ್ಟ್ನಲ್ಲಿ ಎಷ್ಟು ಮಾರ್ಕ್?
Virat Kohli: ತಮ್ಮ ಸೋಶಿಯಲ್ ಮೀಡಿಯಾ ‘ಕೂ’ ಖಾತೆಯಲ್ಲಿ ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಕೊಹ್ಲಿ ಹಂಚಿಕೊಂಡಿದ್ದು, ಇದೀಗ ಆ ಅಂಕಪಟ್ಟಿಯಲ್ಲಿ ಫೋಟೋ ಸಖತ್ ವೈರಲ್ ಆಗುತ್ತಿದೆ.
Published On - 6:15 pm, Thu, 30 March 23